ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬಗ್ಲಿಹಾರ್ ವಿದ್ಯುತ್ ಘಟಕ ಸ್ಫೋಟಕ್ಕೆ ಉಗ್ರರಿಗೆ ತರಬೇತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಗ್ಲಿಹಾರ್ ವಿದ್ಯುತ್ ಘಟಕ ಸ್ಫೋಟಕ್ಕೆ ಉಗ್ರರಿಗೆ ತರಬೇತಿ
ಜಮ್ಮು ಕಾಶ್ಮೀರದಲ್ಲಿ ಚೀನಾಬ್ ನದಿಗೆ ಅಡ್ಡವಾಗಿ ನಿರ್ಮಾಣವಾಗುತ್ತಿರುವ ಬಗ್ಲಿಹಾರ್ ಅಣೆಕಟ್ಟಿನ 450 ಮೆಗಾವ್ಯಾಟ್ ವಿದ್ಯುತ್ ಘಟಕದ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 15 ಉಗ್ರರಿಗೆ ತರಬೇತಿ ನೀಡುತ್ತಿರುವ ವಿಷಯ ಗೊತ್ತಾಗಿದೆ.

ಕುಪ್ವಾರಾ ಜಿಲ್ಲೆಯಲ್ಲಿ ಶನಿವಾರ ಸೆರೆಸಿಕ್ಕಿರುವ ಲಷ್ಕರ್-ಎ-ತೋಯ್ಬಾದ ಇಬ್ಬರು ಉಗ್ರರು ವಿಚಾರಣೆ ವೇಳೆ ಈ ಸ್ಫೋಟಕ ಸುದ್ದಿಯನ್ನು ಬಹಿರಂಗ ಪಡಿಸಿದ್ದಾರೆ.

ಇದೇ ವೇಳೆ ದಾಳಿಗಾಗಿ ಪಾಕಿಸ್ತಾನದ ಸಿಯಾಲ್‌ಕೋಟ್‌ನಿಂದ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸಲು ಭೂಗತ ಸುರಂಗ ಮಾರ್ಗವನ್ನು ನಿರ್ಮಿಸಲಾಗುತ್ತಿದೆ ಎಂಬ ಆತಂಕಕಾರಿ ವಿಚಾರವನ್ನೂ ಅವರು ಹೊರಗೆಡಹಿದ್ದಾರೆ.

ಮೊಹಮ್ಮದ್ ಶಫಕತ್ ಮತ್ತು ಮೊಹಮ್ಮದ್ ಅದ್ನಾನ್ ಎಂಬಿಬ್ಬರನ್ನು ಕುಪ್ವಾರ ಜಿಲ್ಲೆಯ ಶಮಶಬ್ರಿ ವಲಯದ ಅರಣ್ಯದಲ್ಲಿ ಬಂಧಿಸಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಸ್-ಲಾರಿ ಢಿಕ್ಕಿ: 11 ಸಾವು
ಜ್ಯೋತಿ ಬಸು ಆಸ್ಪತ್ರೆಗೆ ದಾಖಲು
ಪಾಲಿಟ್‌ಬ್ಯೂರೊದಿಂದ ಅಚ್ಯುತಾನಂದನ್‌ಗೆ ಕೊಕ್
ಚತ್ತೀಸ್‌ಗಢ: ನಕ್ಸಲರ ದಾಳಿಗೆ 26 ಪೊಲೀಸರು ಬಲಿ
ದಲಿತನನ್ನು ವರಿಸಿದ ಮಗಳನ್ನು ಕತ್ತು ಹಿಸುಕಿದ ತಂದೆ!
ಟಿಡಿಪಿ ಶಾಸಕನ ಮೇಲಿನ ಕಿರುಕುಳ ಆರೋಪ ಸುಳ್ಳಲ್ಲ