ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪುರುಷ ಕಲಾವಿದನಿಗೆ 'ಸ್ತ್ರೀರತ್ನ' ಪ್ರಶಸ್ತಿ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪುರುಷ ಕಲಾವಿದನಿಗೆ 'ಸ್ತ್ರೀರತ್ನ' ಪ್ರಶಸ್ತಿ!
ಪುರುಷ ಕಲಾವಿದನಿಗೆ ಸ್ತ್ರೀರತ್ನ ಪ್ರಶಸ್ತಿ. ಇದು ತಮಾಷೆಯಾಗಿ ಕಾಣಬಹುದು. ಆದರೆ ಇದು ತಮಾಷೆಯೂ ಅಲ್ಲ, ಸುಳ್ಳೂ ಅಲ್ಲ. ಖ್ಯಾತ ಕಥಕ್ಕಳಿ ಕಲಾವಿದ ಕೋಟಕ್ಕಲ್ ಶಿವರಾಮನ್ ಅವರು ಮಹಿಳಾ ಪಾತ್ರಗಳ ಪ್ರದರ್ಶನದಲ್ಲಿ ಪರಿಣತರು.

ಕಳೆದ ಸಂಜೆ ಪಾಲಕ್ಕಾಡ್ ಜಿಲ್ಲೆಯ ಕರಾಲ್ಮನ್ನ ಎಂಬಲ್ಲಿ ಈ ವರ್ಷದ ಕಥಕ್ಕಳಿ ಪುರಸ್ಕಾರ ನೀಡಿದ ವೇಳೆಗೆ ಕೇರಳದ ಸಾಂಸ್ಕೃತಿಕ ಸಚಿವ ಎಂ.ಎ. ಬೇಬಿ ಅವರು ಶಿವರಾಮನ್ ಅವರಿಗೆ ಸ್ತ್ರೀ ರತ್ನ ಪ್ರಶಸ್ತಿ ಘೋಷಿಸಿದರು.

ಕಥಕ್ಕಳಿ ಕೇರಳದ ಶಾಸ್ತ್ರೀಯ ನೃತ್ಯ ರೂಪಕ. ಈ ಪ್ರಕಾರದಲ್ಲಿ ಕರ್ನಾಟಕದ ಜಾನಪದ ಪ್ರಕಾರವಾದ ಯಕ್ಷಗಾನದಂತೆ ಮಹಿಳಾ ಪಾತ್ರವನ್ನೂ ಪುರುಷರೇ ಮಾಡುವ ಪರಂಪರೆ ಇದೆ.

ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳಾ ಕಥಕ್ಕಳಿ ತಂಡಗಳಿವೆ. ಇಲ್ಲಿ ಮಹಿಳೆಯರೇ ಪುರುಷರ ಪಾತ್ರ ಆಡಿ ತೋರುತ್ತಾರೆ!
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಜ್ ಯಾತ್ರಿಕರಿಗೆ ಎಚ್1ಎನ್1 ಲಸಿಕೆ ಕಡ್ಡಾಯ
ಗಡಿನಿಯಂತ್ರಣ ರೇಖೆಯುದ್ದಕ್ಕೂ ಪಾಕ್ ಬಂಕರ್‌ಗಳು
'ನಾವಿಬ್ಬರು ನಮಗಿಬ್ಬರು' ನೀತಿಗೆ ರಾಜ್ಯಗಳ ಚಿತ್ತ
ಸಡಿಲನಡತೆ: ಅತ್ಯಾಚಾರ ಆರೋಪಿ ಖುಲಾಸೆ
ಈಗ ನಿಮ್ಮ ಮೊಬೈಲ್‌ನಲ್ಲಿ ಎಸ್ಎಂಎಸ್ ಕಾದಂಬರಿ
'ಪ್ರವಾದಿ ಇಂದಿರುತ್ತಿದ್ದರೆ ಡಬ್ಲ್ಯುಟಿಒ ದಾಳಿ ನಡೆಯುತ್ತಿರಲಿಲ್ಲ'