ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಗುರುತು ಚೀಟಿ; ನಿಲೇಕಣಿ ಹೇಳಿಕೆ ಸ್ಪಷ್ಟನೆಗೆ ಬಿಜೆಪಿ ಪಟ್ಟು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುರುತು ಚೀಟಿ; ನಿಲೇಕಣಿ ಹೇಳಿಕೆ ಸ್ಪಷ್ಟನೆಗೆ ಬಿಜೆಪಿ ಪಟ್ಟು
ದೇಶದಲ್ಲಿರುವ ಭಾರತೀಯರಲ್ಲದವರಿಗೂ ರಾಷ್ಟ್ರೀಯ ಗುರುತಿನ ಚೀಟಿ ನೀಡಲಾಗುವುದು ಎಂಬ ಗುರುತು ಚೀಟಿ ಪ್ರಾಧಿಕಾರದ ಅಧ್ಯಕ್ಷ ನಂದನ್ ನಿಲೇಕಣಿ ಹೇಳಿಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದೆ.

ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ನಿಲೇಕಣಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಕೇಂದ್ರ ಭಾರತೀಯರಿಗೆ ಮಾತ್ರ ಗುರುತಿನ ಚೀಟಿ ನೀಡಲಾಗುವುದು ಎಂದು ಹೇಳಿದೆ.

ಹಾಗಿದ್ದರೆ ಯಾವುದು ಸತ್ಯ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕೆಂದು ಬಿಜೆಪಿ ನಾಯಕ ಯಶವಂತ್ ಸಿನ್ನಾ ಲೋಕಸಭೆಯಲ್ಲಿ ಒತ್ತಾಯ ಮಾಡಿದರು. ಈ ನಡುವೆ ಗುರುತಿನ ಚೀಟಿ ಯೋಜನೆಯಲ್ಲಿ ಭಾಗಿಯಾಗಲು ಮೈಕ್ರೋಸಾಫ್ಟ್ ಒಲವು ಹೊಂದಿದೆ ಎಂದು ಬಿಲ್‌ಗೇಟ್ಸ್ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈ; ರಕ್ಕಸ ಅಲೆಗಳಿಗೆ ಒಬ್ಬ ಬಲಿ
ಕಾಂಟಿನೆಂಟಲ್‌ನ ನಾಲ್ವರು ನೌಕರರ ವಿರುದ್ಧ ಎಫ್‌ಐಆರ್
ಲೇಟ್‌ಲತೀಫ್ ವೈದ್ಯರಿಗೆ ವಾರದ ಸಂಬಳ 'ದಂಡ'
ಗೋರ್‌ಶ್ಕೋವ್: ನೌಕಾಪಡೆ, ಸರ್ಕಾರಕ್ಕೆ ಸಿಎಜಿ ತರಾಟೆ
ಮೆಟ್ರೋ ದುರಂತ: ಗ್ಯಾಮನ್ ಇಂಡಿಯಾಗೆ ಹೈಕೋ ನೋಟೀಸ್
ಗೋಧ್ರಾಗಲಭೆ: ಮೋದಿ ತನಿಖೆ ನಡೆಸಬಹುದು