ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್ ಗಡಿಯಲ್ಲಿ 7 ಉಗ್ರರ ಗುಂಡಿಕ್ಕೆ ಕೊಂದ ಸೇನೆ (LoC | Security forces | Kashmir Valley | terrorist)
 
ಗಡಿನಿಯಂತ್ರಣ ರೇಖೆಯ ಪ್ರತ್ಯೇಕ ನಾಲ್ಕು ಕಡೆಗಳಲ್ಲಿ ನಡೆಸಿರುವ ಕಾರ್ಯಾಚರಣೆಯಲ್ಲಿ ಏಳು ಮಂದಿ ಅತಿಕ್ರಮಣಕಾರಿಗಳನ್ನು ಸೇನೆಯು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಉತ್ತರ ಕಮಾಂಡ್‌ನ ವಕ್ತಾರರು ಹೇಳಿದ್ದಾರೆ.

ಮೂರು ಪ್ರಕರಣಗಳು ಕಾಶ್ಮೀರ ಕಣಿವೆಯಲ್ಲಿ ಸಂಭವಿಸಿದ್ದರೆ, ಇನ್ನೊಂದು ಘಟನೆಯು ಜಮ್ಮು ಪ್ರಾಂತ್ಯದ ಪೂಂಚ್ ಜಿಲ್ಲೆಯಲ್ಲಿ ಸಂಭವಿಸಿದೆ.

"ಸೇನೆಯು ಏಳು ಉಗ್ರರನ್ನು ಕೊಂದು ಹಾಕಿದೆ" ಎಂದು ವಕ್ತಾರರು ಹೇಳಿದ್ದಾರೆ. ಕಾಶ್ಮೀರ ಕಣಿವೆಯ ಕ್ರಾಲ್‌ಪೊರ, ತಂಗ್‌ಧಾರ್ ಮತ್ತು ಕುಪ್ವಾರ ಹಾಗೂ ಜಮ್ಮುವಿನ ಪೂಂಚ್ ಜಿಲ್ಲೆಯಲ್ಲಿ ಸಂಭವಿಸಿದೆ.

ಗಡಿಯುದ್ದಕ್ಕೂ ಒಂದೇ ದಿನದಲ್ಲಿ ಈ ಉಗ್ರರು ಯಾಕೆ ನುಸುಳಲು ಯತ್ನಸಿದ್ದರು ಎಂಬುದನ್ನು ಪತ್ತೆ ಮಾಡಲು ಸೇನೆಯು ಪ್ರಯತ್ನಿಸುತ್ತಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ