ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇಸ್ರೋ ವಿಜ್ಞಾನಿಗಳಿಂದ 2012ರಲ್ಲಿ ಮಂಗಳಯಾನ (Mars | ISRO)
 
ಚಂದ್ರಯಾನ-1 ಉಪಗ್ರಹ ಅರ್ಧಕ್ಕೇ ಸ್ಥಗಿತಗೊಂಡರೂ ಇಸ್ರೋ ವಿಜ್ಞಾನಿಗಳ ಉತ್ಸಾಹ ಬತ್ತಿಲ್ಲ. ಇದೀಗ ವಿಜ್ಞಾನಿಗಳು ಮಂಗಳನ ಅನ್ವೇಷಣೆಯತ್ತ ಹೊರಟಿದ್ದಾರೆ. 2012-15ರೊಳಗೆ ಇಸ್ರೋ ಮಂಗಳನ ಅಧ್ಯಯನಕ್ಕಾಗಿ ಉಪಗ್ರಹವನ್ನು ಹಾರಿಬಿಡಲು ರೂಪುರೇಷೆ ಸಿದ್ಧಪಡಿಸುತ್ತಿದೆ ಎಂದು ಇಸ್ರೋ ಅಧ್ಯಕ್ಷ ಮಾಧವನ್ ನಾಯರ್ ಪ್ರಕಟಿಸಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಂಗಳ, ಇಸ್ರೋ, ವಿಜ್ಞಾನ, Mars, ISRO