ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನೇಪಾಳ ಘಟನೆಗೆ ಖಂಡನೆ (Congress)
 
ರಾಂಚಿ: ನೇಪಾಳದ ಪಶುಪತಿ ದೇವಳದಲ್ಲಿ ಭಾರತೀಯ ಅರ್ಚಕರ ಮೇಲೆ ಮಾವೋವಾದಿಗಳು ನಡೆಸಿರುವ ದಾಳಿಯನ್ನು ಖಂಡಿಸಿರುವ ಕಾಂಗ್ರೆಸ್, ಇದೊಂದು ಅನಾಗರಿಕ ಕೃತ್ಯ ಎಂದಿದೆ. ಎರಡೂ ದೇಶಗಳ ನಡುವಿನ ಬಾಂಧವ್ಯದ ಹಿನ್ನಲೆಯಲ್ಲಿ ಇದು ಧನಾತ್ಮಕ ಬೆಳವಣಿಗೆಯಲ್ಲ ಎಂದೂ ಅದು ವ್ಯಾಖ್ಯಾನಿಸಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನೇಪಾಳ ಘಟನೆಗೆ ಖಂಡನೆ, Congress