ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಣ ನೀಡಿಲ್ಲ (Jaswant)
 
ನವದೆಹಲಿ: ಬಿಜೆಪಿ ಉಚ್ಛಾಟಿತ ನಾಯಕ ಜಸ್ವಂತ್ ಸಿಂಗ್ ಬರೆದಿರುವ 'ಜಿನ್ನಾ: ಭಾರತ, ವಿಭಜನೆ, ಸ್ವಾತಂತ್ರ್ಯ' ಪುಸ್ತಕಕ್ಕಾಗಿ ಹಣಕಾಸು ನೆರವು ನೀಡಿದ್ದ ಆರೋಪಗಳನ್ನು ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾರ ಮೊಮ್ಮಗ, ಭಾರತೀಯ ಉದ್ಯಮಿ ನುಸ್ಲಿ ವಾಡಿಯಾ ತಳ್ಳಿ ಹಾಕಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಣ ನೀಡಿಲ್ಲ, Jaswant