ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಹಿಮೊಫೀಲಿಯಾ ಚಿಕಿತ್ಸೆಗೆ 2 ಕೋಟಿ ರೂ.
ರಾಜ್ಯದಲ್ಲಿರುವ ಹಿಮೊಫೀಲಿಯಾ ರೋಗಿಗಳಿಗೆ ಓಷಧೋಪಚಾರಕ್ಕಾಗಿ ರಾಜ್ಯ ಸರ್ಕಾರ ಎರಡು ಕೋಟಿ ರೂ. ಗಳನ್ನು ಮಂಜೂರು ಮಾಡಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ರಾಮಚಂದ್ರ ಗೌಡ ತಿಳಿಸಿದ್ದಾರೆ.

ಹಿಮೊಫೀಲಿಯಾ ಕುರಿತು ಶನಿವಾರ ಆಯೋಜಿಸಿದ್ದ ಮೆರವಣಿಗೆಯ ಉದ್ಘಾಟನೆ ನೆರವೇರಿಸಿದ ಅವರು ಹಿಮೊಫೀಲಿಯಾ ರೋಗಿಗಳಿಗೆ ಚಿಕಿತ್ಸೆ ವೆಚ್ಚ ಹೆಚ್ಚಿರುವುದರಿಂದ ಎಲ್ಲ ರೋಗಿಗಳಿಗೆ ಚಿಕಿತ್ಸೆ ದೊರೆಯುವಂತಾಗಲು ಸರ್ಕಾರ ಹಣ ಮೀಸಲಿಟ್ಟಿದೆ ಎಂದು ವಿವರಿಸಿದರು.
ಮತ್ತಷ್ಟು
ಕರ್ನಲ್ ವಸಂತ್ ಮನೆಗೆ ಜೆಜೆ ಸಿಂಗ್ ಭೇಟಿ
ಬಡಜನರ ಸೂರಿಗಾಗಿ 24 ಲಕ್ಷ ಮನೆ ನಿರ್ಮಾಣ
ಗೋಕಾಕ ಜಿಲ್ಲೆ ರಚನೆ ಹೋರಾಟ ಸ್ಥಗಿತ
ಮುಂದುವರೆದ ಅಧಿಕಾರ ಹಸ್ತಾಂತರ ಆತಂಕ
ಅಧಿಕಾರ ಹಸ್ತಾಂತರದ ಧರ್ಮ ಪಾಲನೆ-ನಾಯ್ಡು
ನೆರೆ ಹಾವಳಿ ನೆರವಿಗೆ ಕೇಂದ್ರಕ್ಕೆ ಮೊರೆ