ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಗಣಿ ರಾಜಕೀಯ:ಸಚಿವ ರಾಮುಲು ಟೀಕೆ
ಬಳ್ಳಾರಿ ರಾಜಕೀಯದ ಗಣಿಗಾರಿಕೆ ವಿವಾದ ಮತ್ತೆ ಗರಿ ಕೆದರಿದೆ.ವಿಧಾನಪರಿಷತ್ ಸದಸ್ಯ ಜನಾರ್ಧನ ರೆಡ್ಡಿ ಅವರ ಮಾಲೀಕತ್ವದ ಓಬಳಾಪುರ ಗಣಿ ಅರಣ್ಯ ಇಲಾಖೆಯ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ ಎಂದು ಆರೋಪಿಸಿದ ಅರಣ್ಯ ಸಂರಕ್ಷಣಾಧಿಕಾರಿ ಡಾ. ರಾಜಶೇಖರ್ ವರ್ತನೆ ರಾಜಕೀಯ ಪ್ರೇರಿತ ಎಂದು ಸಚಿವ ಶ್ರೀರಾಮುಲು ಟೀಕಿಸಿದ್ದಾರೆ.

ಆದರೆ ಓಬಳಾಪುರ ಗಣಿ ತಮ್ಮ ರಾಜ್ಯದ ವ್ಯಾಪ್ತಿಯಲ್ಲಿದೆ ಎಂದು ಆಂಧ್ರಪ್ರದೇಶ ಅರಣ್ಯ ಇಲಾಖೆ ಹಾಗೂ ಪೊಲೀಸರು ಹೇಳಿದ್ದರಿಂದ ಕರ್ನಾಟಕ ಹಾಗೂ ಆಂಧ್ರಪ್ರದೇಶ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಗಳ ನಡುವೆ ವಾಗ್ದಾಳಿ ನಡೆದಿದೆ.
ಮತ್ತಷ್ಟು
ಚೀನಾ ದೇಶಕ್ಕೆ ಶಾಸಕರ ತಂಡ
ಬಿಜೆಪಿ ಮೈತ್ರಿ,ಜೆಡಿಎಸ್ ತತ್ವಗಳಿಗೆ ಧಕ್ಕೆ-ಕುಮಾರ ಸ್ವಾಮಿ
ಬೆಂಗಳೂರಿನಲ್ಲಿ ವಿಜ್ಞಾನ ನಗರ
ಮಧ್ಯಂತರ ಚುನಾವಣೆ ಇಲ್ಲ : ಮುಖ್ಯಮಂತ್ರಿ
ಜೀವರಕ್ಷಕ ದೋಣಿ ಪತ್ತೆ
ರಾಜ್ಯಪಾಲರ ನೇಮಕ: ಮುಖ್ಯಮಂತ್ರಿ ಅತೃಪ್ತಿ