ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ನೂತನ ಜಿಲ್ಲೆಯಾಗಿ ಚಿಕ್ಕಬಳ್ಳಾಪುರ
ಕೋಲಾರದಿಂದ ಪ್ರತ್ಯೇಕಗೊಂಡು ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ಗುರುವಾರ ಘೋಷಣೆ ಯಾಗಲಿದೆ. ಈಗಾಗಲೇ ಇದರ ಸಂಬಂಧ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಸುಮಾರು 10 ವರ್ಷಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆ ರಚನೆಗಾಗಿ ತಾವು ನಡೆಸುತ್ತಿರುವ ಹೋರಾಟಕ್ಕೆ ಜಯ ದೊರೆದಂತಾಗಿದೆ ಎಂದು ಹೊಸ ಜಿಲ್ಲೆಗೆ ಸೇರ್ಪಡೆಯಾಗಲಿರುವ ತಾಲೂಕುಗಳ ಜನರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಹೊಸ ಜಿಲ್ಲಾ ಕಚೇರಿಗಳ ನಿರ್ಮಾಣಕ್ಕೆ 150 ಎಕರೆ ಜಮೀನನ್ನು ಗುರುತಿಸಿದ್ದು, ಸುಮಾರು 100 ಕೋಟಿ ರೂ.ಗಳ ವೆಚ್ಚದೊಂದಿಗೆ ಕಚೇರಿಗಳ ನಿರ್ಮಾಣ ನಡೆಯಲಿದೆ.
ಮತ್ತಷ್ಟು
ರೋಗಿ ಸಾವು: ವೈದ್ಯರ ವಿರುದ್ಧ ಪ್ರತಿಭಟನೆ
ಗಣಿ ರಾಜಕೀಯ:ಸಚಿವ ರಾಮುಲು ಟೀಕೆ
ಚೀನಾ ದೇಶಕ್ಕೆ ಶಾಸಕರ ತಂಡ
ಬಿಜೆಪಿ ಮೈತ್ರಿ,ಜೆಡಿಎಸ್ ತತ್ವಗಳಿಗೆ ಧಕ್ಕೆ-ಕುಮಾರ ಸ್ವಾಮಿ
ಬೆಂಗಳೂರಿನಲ್ಲಿ ವಿಜ್ಞಾನ ನಗರ
ಮಧ್ಯಂತರ ಚುನಾವಣೆ ಇಲ್ಲ : ಮುಖ್ಯಮಂತ್ರಿ