ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕುಮಾರಸ್ವಾಮಿಗೆ ಜ್ಞಾನೋದಯ: ಧರಂ
ಕರ್ನಾಟಕ ಅಭಿವೃದ್ದಿ ರಂಗದ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದು ಹದಿನೆಂಟು ತಿಂಗಳು ಸರಕಾರದ ಮುಖ್ಯಸ್ಥರಾಗಿ ಅಧಿಕಾರವನ್ನು ಅನುಭವಿಸಿದ ನಂತರ ಜೆಡಿಎಸ್ ತತ್ವಗಳು ಬಿಜೆಪಿಯೊಂದಿಗೆ ನೀರುಪಾಲು ಆಗುತ್ತಿವೆ ಎಂದು ಈಗ ಕುಮಾರ ಸ್ವಾಮಿ ಹೇಳುತ್ತಿರುವುದನ್ನು ಗಮನಿಸಿದರೆ, ಮುಖ್ಯಮಂತ್ರಿಗಳಿಗೆ ಈಗ ಜ್ಞಾನೋದಯವಾಗುತ್ತಿದೆ ಎಂದು ವಿಧಾನ ಸಭೆ ಪ್ರತಿಪಕ್ಷ ನಾಯಕ ಧರಂ ಸಿಂಗ್ ಲೇವಡಿ ಮಾಡಿದ್ದಾರೆ.

ಅಕ್ಟೋಬರ್ ನಂತರ ರಾಜ್ಯದ ರಾಜಕೀಯ ಪರಿಸ್ಥಿತಿ ಅತಂತ್ರಗೊಳ್ಳಲಿದೆ. ಉಭಯ ಪಕ್ಷಗಳ ನಡುವಿನ ರಾಜಕೀಯ ಬಿಕ್ಕಟ್ಟಿನಿಂದಾಗಿ ರಾಜ್ಯದ ಅಭಿವೃದ್ದಿ ಕುಂಠಿತಗೊಂಡಿದೆ ಎಂದು ಹೇಳಿದ್ದಾರೆ.
ಮತ್ತಷ್ಟು
ನೆನೆಗುದಿಗೆ ಬಿದ್ದಿರುವ ಅಭಿವೃದ್ದಿ ರಂಗದ ಸಮನ್ವಯ ಸಭೆ
ಬೆಂಗಳೂರು: ಆರು ಕೋಟಿ ಹೆರಾಯಿನ್ ವಶ
ಬಿಜೆಪಿ ಸಚಿವರು ಸುಸ್ತು: ಕುಮಾರ
ಬಿರುಕು ಬಿಡುವ ಹಂತದಲ್ಲಿ ಅಭಿವೃದ್ದಿ ರಂಗ
ಯಡಿಯೂರಪ್ಪ ಮೌನಕ್ಕೆ ಶರಣು
ನೂತನ ಜಿಲ್ಲೆಯಾಗಿ ಚಿಕ್ಕಬಳ್ಳಾಪುರ