ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕಾಡನೆ ಹಾವಳಿ: ಕೇಂದ್ರ ಪರೀಶೀಲನಾ ತಂಡ
ರಾಜ್ಯದಲ್ಲಿ ಕಾಡಾನೆ ಹಾವಳಿ ಇರುವ ಚಾಮರಾಜನಗರ, ಹಾಸನ, ಹಾವೇರಿ ಮುಂತಾದ ಪ್ರದೇಶಗಳಲ್ಲಿ ಪರಿಸ್ಥಿತಿ ಪರೀಶೀಲನೆಗಾಗಿ ಕೇಂದ್ರ ಸರ್ಕಾರದ ತಂಡ ಶೀಘ್ರದಲ್ಲೆ ರಾಜ್ಯಕ್ಕೆ ಆಗಮಿಸಲಿದೆ.

ಪ್ರಸಕ್ತ ಸಂಸತ್ ಅಧಿವೇಶನ ಮುಗಿದಬಳಿಕ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳ ತಂಡ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದೆ.

ಕಾಡನೆಗಳು ಕೃಷಿ ಬೆಳೆಗಳನ್ನು ನಾಶಪಡಿಸುವುದಲ್ಲದೇ ಜನರನ್ನು ಸಾಯಿಸಿರುವ ಘಟನೆಗಳು ಸಾಕಷ್ಟಿವೆ. ಅರಣ್ಯ ನಾಶ, ಆನೆಗಳ ಸಂಖ್ಯೆ ಹೆಚ್ಚಳ ಮುಂತಾದ ಕಾರಣಗಳಿಂದ ಕಾಡಾನೆ ಹಾವಳಿ ಹೆಚ್ಚಿದೆ.

ಆನೆಗಳ ಹಾವಳಿ ತಡೆಗೆ 23 ಕೋಟಿ ರೂ.ವೆಚ್ಚದ ಯೋಜೆನಯೊಂದನ್ನು ಸಿದ್ಧಪಡಿಸಲಾಗಿದೆ. ಸೌರಶಕ್ತಿ ಬೇಲಿ, ಕಾಡಾನೆ ಹಾವಳಿಗೆ ತುತ್ತಾದವರಿಗೆ ಪರಿಹಾರ, ಆನೆ ಕಂದಕ ನಿರ್ಮಾಣ ಮುಂತಾದವು ಈ ಯೋಜನೆಯಲ್ಲಿ ಅಡಕವಾಗಿವೆ.
ಮತ್ತಷ್ಟು
ಡಾ.ರಾಜ್‌ಗೆ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ
ಸದಾನಂದ ಗೌಡ ಟೀಕೆ:
ತಾರಕ್ಕೇರಿದ ಸಾತನೂರಿನ ರಾಜಕೀಯ ದ್ವೇಷ
ಬಿಎಂಐಸಿ ಗುತ್ತಿಗೆ ರದ್ದು : ಸಚಿವ ಸಂಪುಟ ನಿರ್ಧಾರ
ಸ್ಥಳೀಯ ಸಂಸ್ಥೆ ಚುನಾವಣೆ ಮೈತ್ರಿ ಇಲ್ಲ
ದಿ.ರಾಮಕೃಷ್ಣ ಹೆಗಡೆ ಜನ್ಮ ದಿನ ಆಚರಣೆ