ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಅಪರೂಪಕ್ಕೆ ಕೆರೆ ಭರ್ತಿ
ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸಕೆರೆ ನಾಲ್ಕು ವರ್ಷಗಳ ನಂತರ ಭರ್ತಿಯಾಗಿದೆ. 104 ವರ್ಷದ ಇತಿಹಾಸವಿರುವ ಈ ಕೆರೆ ತುಂಬಿದ್ದರಿಂದ ಸಾವಿರಾರು ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಲಭಿಸಲಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಾಣ ಮಾಡಿದ ಈ ಕೆರೆಯನ್ನು ಸರ್ ಎಂ.ವಿ ವಿಶ್ವೇಶ್ವರಯ್ಯ ಅವರು ಆಧುನೀಕರಣ ಗೊಳಿಸಿದ್ದು, ಸ್ವಯಂಚಾಲಿ ಬಾಗಿಲುಗಳನ್ನು ಅಳವಡಿಸಿದ್ದಾರೆ.

ಈ ಕೆರೆ ತುಂಬಿದ್ದರಿಂದ ಈ ಭಾಗದಲ್ಲಿ ಅಂತರ್ಜಲ ಪ್ರಮಾಣ ಹೆಚ್ಚಲಿದ್ದು, ಆ ಭಾಗದ ರೈತರು ಸಂತಸಗೊಂಡಿದ್ದಾರೆ.
ಮತ್ತಷ್ಟು
ನಾಲ್ಕು ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇಮಕ
ಬಿ.ಎಸ್.ಯಡಿಯೂರಪ್ಪ ಕ್ಷೇತ್ರದಲ್ಲೇ ನಕಲಿ ಸಾರಾಯಿ ಮಾರಾಟ
ಆಸ್ತಿ ವಿವರ ಸಲ್ಲಿಸಿದ ಶಾಸಕರು
ವಿದ್ಯುತ್ ಘಟಕ ಸ್ಥಾಪನೆ: ಸರ್ಕಾರದ ಬಿಗಿಪಟ್ಟು
31 ಲಕ್ಷ ಬಿಪಿಎಲ್ ಕಾರ್ಡ್‌ಗಳಿಗೆ ಕೇಂದ್ರದ ಅನುಮೋದನೆ
ಬೇಂದ್ರೆಯವರ ಸಾಧನ ಕೇರಿ ಇನ್ನು ಪ್ರವಾಸೀ ತಾಣ