ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸುದ್ದಿಯಲ್ಲಿ ಮತ್ತೆ ನಕ್ಸಲರು
ಜಿಲ್ಲೆಯ ಮೂಡಿಗೆರೆ ತಾಲೂಕಿನ ಮನೆಯೊಂದರಲ್ಲಿ ಬುಧವಾರ ಬೆಳಗಿನಜಾವ ಐದು ಜನ ನಕ್ಸಲರು ಸಭೆ ನಡೆಸಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಆದರೆ ಪೊಲೀಸರು ಆಗಮಿಸುವಷ್ಟರಲ್ಲಿ ನಕ್ಸಲರು ಪರಾರಿಯಾಗಿದ್ದಾರೆ. ಸಕಲೇಶಪುರ ಶಾಸಕ ಎಚ್.ಎಂ. ವಿಶ್ವನಾಥ್ ಅವರನ್ನು ಅಪಹರಿಸಲು ನಕ್ಸಲರು ಸಂಚು ನಡೆಸಿದ್ದಾರೆ ಎನ್ನಲಾಗಿದ್ದು ಅವರಿಗೆ ಪೊಲೀಸರು ರಕ್ಷಣೆ ನೀಡಿದ್ದಾರೆ.

ಇದೇ ವೇಳೆ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ಪೊಲೀಸರು ಕಾಡುಗಳಲ್ಲಿ ನಕ್ಸಲರಿಗಾಗಿ ಶೋಧ ನಡೆಸುತ್ತಿದ್ದಾರೆ.
ಮತ್ತಷ್ಟು
ರಂಗೇರಿದ ಕೆಎಸ್ಸಿಎ ಚುನಾವಣೆ
ಬೆಳಗಾವಿ: ಎನ್‌‌ಕೌಂಟರ್‌ಗೆ ಶಿಂತ್ರೆ ಬಲಿ
ಕುರುಬರಿಗೆ ಸಿಎಂ ಕಿರುಕುಳ: ವಿಶ್ವನಾಥ್
ಹೈದರಾಬಾದ್ ಸ್ಫೋಟ: ಶಂಕಿತರಿಗೆ ಮಂಪರು ಪರೀಕ್ಷೆ
ರಾಜ್ಯದಲ್ಲಿ ಜನ್ಮಾಷ್ಟಮಿ ಸಂಭ್ರಮ
ಬಿಜೆಪಿ, ಕಾಂಗ್ರೆಸ್ ಸಮಾನ ದೂರ: ಗೌಡ