ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವ ಆರಂಭವಾಗುವ ಹಿನ್ನೆಲೆಯಲ್ಲಿ ಉತ್ಸವದಲ್ಲಿ ಪಾಲ್ಗೊಳ್ಳುವ ಗಜರಾಜರ ಪ್ರಯಣ ಇಂದು ಆರಂಭವಾಗಿದೆ.
ನಾಗರಹೊಳೆ ರಾಷ್ಟ್ತ್ರೀಯ ಉದ್ಯಾನವನದಿಂದ ಹೊರಟ ಆನೆಗಳಿಗೆ ಸಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಗಿದೆ.
ಮೈಸೂರಿಗೆ ಆಗಮಿಸಲಿರುವ ಗಜರಾಜರ ಪಯಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅವರು ಸಾಂಪ್ರದಾಯಕ ಪ್ರಜೆ ಸಲ್ಲಿಸಿ ಹಸಿರು ನಿಶಾನೆ ತೋರಿದರು.
|