ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸ್ಥಳೀಯ ಚುನಾವಣಾ ವೇಳಾಪಟ್ಟಿ ಪ್ರಕಟ
ರಾಜ್ಯದ 204 ನಗರಪಾಲಿಕೆ ಹಾಗೂ ಪುರಸಭೆಗಳ ಚುನಾವಣೆ ಸಂಬಂಧ ರಾಜ್ಯ ಚುನಾವಣಾ ಆಯೋಗ ಸೋಮವಾರ ವೇಳಾಪಟ್ಟಿಯ ಅಧಿಸೂಚನೆ ಪ್ರಕಟಿಸಿದೆ.
ಈ ತಿಂಗಳ 17ರ ಒಳಗೆ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬೇಕು.

ನಾಮಪತ್ರಗಳ ಪರೀಶೀಲನೆ 18 ರಂದು ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು 20 ಅಂತಿಮ ದಿನಾಂಕ. 28ರಂದು ಚುನಾವಣೆ ನಡೆಲಿದೆ. 30ರಂದು ಫಲಿತಾಂಶ ಹೊರಬೀಳಲಿದೆ. ಸ್ಥಳೀಯ ಸಂಸ್ಥೆಗಳು ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜುಗೊಳ್ಳುತ್ತಿವೆ.

ಚುನಾವಣೆ ಫಲಿತಾಂಶ ಏನಾಗಬಹುದೋ ಎಂಬ ಭಯ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳನ್ನು ಕಾಡುತ್ತಿದೆ. ಈ ಚುನಾವಣೆಯಲ್ಲಿ ಸ್ಥಳೀಯ ಸಮಸ್ಯೆಗಳು ಮಹತ್ವ ಪಡೆಲಿದ್ದು, ಫಲಿತಾಂಶ ಜನಾದೇಶವಲ್ಲ ಎಂಬ ಹೇಳಿಕೆಗಳು ಹೊರಬಿದ್ದಿವೆ.
ಮತ್ತಷ್ಟು
ಬಿಜೆಪಿಗೆ ಅಧಿಕಾರದ ಕನಸು: ಧರಂಸಿಂಗ್
ದೆಹಲಿಗೆ ಸ್ಥಳಾಂತರಗೊಂಡ ದೋಸ್ತಿಗಳ ಕುಸ್ತಿ
ದೇವೇಗೌಡರಿಂದ ಬಿಜೆಪಿಗೆ ಬಾಂಬ್
ಸಂಸತ್ತಿನಲ್ಲಿ ಚೆನ್ನಮ್ಮನ ಪುತ್ಥಳಿ ಅನಾವರಣ
ಬೆಂಗಳೂರಿಗೆ ಹೆಮ್ಮೆಯ ನಗರಿಯ ಗರಿ
ಮೈಸೂರು ತಲುಪಿದ ಗಜರಾಜರ ತಂಡಕ್ಕೆ ಭವ್ಯ ಸ್ವಾಗತ