ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಹಳೆಯ ಮೀಸಲು ನೀತಿ ಜಾರಿಗೆ ಆದೇಶ
ಮೀಸಲು ತಿದ್ದುಪಡಿಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಬದಲಾದ ಮೀಸಲನ್ನು ಗಣನೆಗೆ ತೆಗೆದುಕೊಳ್ಳದೆ ಮೊದಲಿಗೆ ಮೀಸಲಿನಂತೆ ಚುನಾವಣೆ ನಡೆಸಬೇಕೆಂದು ರಾಜ್ಯ ಚುನಾವಣಾ ಆಯೋಗ ಎಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅಂತಿಮ ಅಂತಿಮ ಹಂತದಲ್ಲಿ ನಗರ ಸ್ಥಳೀಯ ಸಂಸ್ಥೆಗಳ 60 ವಾರ್ಡ್‌ಗಳ ಮೀಸಲು ಬದಲಾವಣೆ ಮಾಡಿರುವ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಚುನಾವಣಾ ಅಧಿಸೂಚನೆ ಹೊರಡಿಸುವ ಸಂದರ್ಭದಲ್ಲಿ ಮೀಸಲು ಬದಲಾವಣೆ ಮಾಡಿದ ಸರ್ಕಾರದ ಕ್ರಮವನ್ನು ಹೈಕೋರ್ಟ್ ತರಾಟೆಗೆ ತೆಗದುಕೊಂಡಿದೆ.

ಈ ಸಾಲಿನ ಜು. 30ರಂದು ಹೊರಡಿಸಿದ ಅಂತಿಮ ಅಧಿಸೂಚನೆಯನ್ನೇ ನಿಗದಿತ ದಿನದಂದು ಚುನಾವಣೆ ನಡೆಸುವಂತೆ ಸೂಚಿಸಿದೆ.
ಮತ್ತಷ್ಟು
ಅಬ್ಬರದ ಬೆಲೆಗಳ ನಡುವೆ ಗೌರಿ-ಗಣೇಶ ಹಬ್ಬ
ಸಾಲ ಮನ್ನಾ: ಜೆಡಿ( ಎಸ್) ಕಾರ್ಯಕ್ರಮ
ಅತಿವೃಷ್ಟಿ ನಷ್ಟ : ಉನ್ನತ ಸಮಿತಿ ರಚನೆ
ಮಧ್ಯಂತರ ಚುನಾವಣೆ :ಕಾಂಗ್ರೆಸ್ ನಿರ್ಧಾರ
ಪ್ಯಾಕೇಜ್: ಉಪ ಸಮಿತಿ ಸೂಚನೆ
ಅಯ್ಯಂಗಾರ್ ಐಪಿಎಸ್' ಹೆಸರಿಗೆ ಆಕ್ಷೇಪ