ಕೇಂದ್ರದ ಸೇತು ಸಮುದ್ರಂ ಯೋಜನೆಯನ್ನು ಬೆಂಬಲಿಸಿ,ರಾಮ ಹಾಗೂ ರಾಮಸೇತು ಬಗ್ಗೆ ಕೀಳಾಗಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಬೆಂಗಳೂರಿನಲ್ಲಿರುವ ಪುತ್ರಿ ಸೆಲ್ವಿ ಮನೆ ಮೇಲೆ ಸಂಘ ಪರಿವಾರದ ವಿಎಚ್‌ಪಿ ಕಾರ್ಯಕರ್ತರು ಮಂಗಳವಾರ ರಾತ್ರಿ ದಾಳಿ ಮಾಡಿದ್ದು, ಪ್ರತಿಭಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಅಲ್ಲದೆ ರಾಜ್ಯ ಸಾರಿಗೆ ಸಂಸ್ಥೆ ಬಸ್ ಸಂಘ ಪರಿವಾರದ ಕಾರ್ಯಕರ್ತರ ಅಕ್ರೋಶಕ್ಕೆ ಬಲಿಯಾಗಿದೆ.ರಾಮ ಹಾಗೂ ರಾಮಸೇತು ಕುರಿತು ಹಿಂದೂ ಧಾರ್ಮಿಕ ನಂಬಿಕೆಗೆ ಕೊಡಲಿಯೇಟು ನೀಡುವಂತಹ ಹೇಳಿಕೆ ನೀಡಿದ