ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧೀವೇಶನ
ಸಮ್ಮಿಶ್ರ ಸರ್ಕಾರ ಬಂದನಂತರ ರಾಜ್ಯದ ಗಡಿಭಾಗದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯಿತು. ಇನ್ನು ಮುಂದೆ ವರ್ಷದಲ್ಲಿ ಹದಿನೈದು ದಿವಸ ಬೆಳಗಾವಿಯಲ್ಲಿ ಸಚಿವಾಲಯ ಕಾರ್ಯ ನಿರ್ವಹಿಸಲಿದೆ.

ವರ್ಷದ 15 ದಿನಗಳು ಕಾಲ ಬೆಳಗಾವಿಯಲ್ಲಿರುವ ರಾಜ್ಯ ಸರ್ಕಾರದ ಜಿಲ್ಲಾ ಮಟ್ಟದ ಕಚೇರಿಗಳು ಸಚಿವಾಲಯ ಕಚೇರಿಗಳಾಗಿ ಕೆಲಸ ನಿರ್ವಹಿಸಲಿವೆ.

ಬೆಳಗಾವಿಯಲ್ಲಿ ಪ್ರತಿ ವರ್ಷ ಚಳಗಾಲದ ಅಧಿವೇಶನ ನಡೆಸಲು ಸರ್ಕಾರ ತೀರ್ಮಾನಿಸಿದೆ. ಕಾರ್ಯದರ್ಶಿಗಳಿಗೆ ಜಿಲ್ಲಾ ಮಟ್ಟದ ಕಚೇರಿಯಲ್ಲಿ ಪ್ರತ್ಯೇಕ ಕೊಠಡಿ, ಕಟ್ಟಡ ರಚನೆಗೆ ವಿಶೇಷ ಕಾರ್ಯಪಡೆ, ಅಧಿವೇಶನಕ್ಕೆ 2 ಪ್ರಾಂಗಣ, ಒಂದು ಸಭಾಂಗಣ, ಶಾಸಕರಿಗೆ ಎ ದರ್ಜೆ ಹೋಟೆಲ್, ಅಧಿವೇಶನ ಸಂದರ್ಭದಲ್ಲಿ ಅದೇ ಶಾಸಕರ ಭವನವಾಗಲಿದೆ.
ಸಚಿವರ ವಾಸ್ತವ್ಯಕ್ಕೆ 30 ಕಾಟೇಜ್ ನಿರ್ಮಾಣಗೊಳ್ಳಲಿವೆ. ಜಿಲ್ಲಾ ಆರೋಗ್ಯಾಧಿಕಾರಿಗಳ ನಿವಾಸ ರಾಜ್ಯಪಾಲರ ನಿವಾಸವಾಗಲಿದೆ.
ಮತ್ತಷ್ಟು
ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ಸಾಧ್ಯತೆ
ಸಿಎಂ ಪುತ್ರಿ ಮನೆಗೆ ದಾಳಿ: 9 ಆರೋಪಿಗಳ ಬಂಧನ
ಗೃಹ ಸಚಿವರೊಂದಿಗೆ ಕರುಣಾ ಮಾತುಕತೆ
ಕರುಣಾ ಪುತ್ರಿ ಮನೆಗೆ ದಾಳಿ,ಮೂವರ ಸಾವು, ಬಸ್ಸಿಗೆ ಬೆಂಕಿ
ಸ್ಥಳೀಯ ಸಂಸ್ಥೆಗಳ ಚುನಾವಣೆ: ನಾಮಪತ್ರ ಪರೀಶೀಲನೆ
ವರುಣನ ಆರ್ಭಟ: ಜನಜೀವನ ಅಸ್ತವ್ಯಸ್ತ