ಸಂಭಾವಿತ ನಟನೆಂದೇ ಗುರುತಿಸಿಕೊಂಡಿರುವ ಅಪಾರ ಅಭಿಮಾನಿಗಳನ್ನು ಹೊಂದಿರುವ ಚಲನಚಿತ್ರ ನಟ ದೇವರಾಜ್ ಗುರುವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ನಗರದ ಬನಶಂಕರಿಯಲ್ಲಿರುವ ಸಾಯಿಬಾಬಾ ದೇವಸ್ಥಾನಕ್ಕೆ ಪತ್ನಿ ಚಂದ್ರಿಕಾ ಹಾಗೂ ಪುತ್ರರಾದ ಪ್ರಜ್ವಲ್ ಹಾಗೂ ಪ್ರಣವ್ ಜತೆ ತೆರಳಿ ಪ್ರಜೆ ಸಲ್ಲಿಸುವ ಮೂಲಕ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.
ಅಭಿಮಾನಿಗಳ ಆಶೀರ್ವಾದದಿಂದಲೇ ಈ ಮಟ್ಟಕ್ಕೆ ತಲುಪಿದ ತಾವು ಅವರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ದೇವರಾಜ್ ಹೇಳಿದ್ದಾರೆ.
|