ಬೆಂಗಳೂರು-ಮೈಸೂರು ಕಾರಿಡಾರ್ ಯೋಜನೆಗೆ ಈ ಹಿಂದೆ ಕರೆದಿರುವ ಟೆಂಡರನ್ನು ರದ್ದುಪಡಿಸಿ ಮತ್ತೊಮ್ಮ ಜಾಗತಿಕ ಟೆಂಡರ್ ಕರೆದಿರುವುದು ನಾಚಿಕೆಗೇಡಿನ ವಿಷಯ ಎಂದು ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಟೀಕಿಸಿದ್ದಾರೆ.
ಸಮ್ಮಿಶ್ರ ಸರ್ಕಾರ ಹಾಗೂ ನೈಸ್ ಕಂಪೆನಿಯ ನಡುವಣ ಸಂಘರ್ಷದಿಂದ ಈ ಯೋಜನೆಗೆ ಹಿನ್ನಡೆ ಉಂಟಾಗಿದೆ ಎಂದು ಧರಂಸಿಂಗ್ ತಿಳಿಸಿದ್ದಾರೆ.
|