ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ದಸರಾ ಉತ್ಸವ:ಡ್ರೀಮ್‌ಗರ್ಲ್‌ನಿಂದ ಭರತನಾಟ್ಯ
ಅರಮನೆ ಮುಂಭಾಗದ ವೇದಿಕೆಯಲ್ಲಿ ಖ್ಯಾತ ತಾರೆ ಹೇಮಮಾಲಿನಿ ಭರತನಾಟ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಇದೇ ರೀತಿ ದಸರಾಗೆ ಆಗಮಿಸುವವರ ಮನರಂಜಿಸಲು ಖ್ಯಾತ ಗಾಯಕರಾದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಸೋನು ನಿಗಮ್ ಸಂಗೀತ ಸಂಜೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಹೇಮಮಾಲಿನಿ ಭರತನಾಟ್ಯ ಕಾರ್ಯಕ್ರಮ ಅ. 20ರಂದು ನಡೆಯಲಿದೆ. ಅ. 17ರಂದು ಸೋನುನಿಗಮ್ ಮತ್ತು 21ರಂದು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಈ ಕಾರ್ಯಕ್ರಮಗಳಲ್ಲದೆ ಸೋಮನಾಥಪುರ, ನಂಜನಗೂಡು ಮತ್ತು ಶ್ರೀರಂಗಪಟ್ಟಣದಲ್ಲೂ ಸಾಂಸ್ಕ್ಕತಿಕ ಕಾರ್ಯಕ್ರಮಗಳು ನಡೆಯಲಿವೆ.
ಮತ್ತಷ್ಟು
ಬೆಳಗಾವಿ: ಜೆಡಿಎಸ್‌ಗೆ ಕಾಂಗ್ರೆಸ್ ಶತ್ರು
ಉಡುಪಿಯಲ್ಲಿ ಶ್ರೀಕೃಷ್ಣ ನ್ಯಾಯಾಲಯ
ರಾಗಿಂಗ್ ಕಿರುಕುಳ: ವಿದ್ಯಾರ್ಥಿ ಬಲಿ
ಬಿಜೆಪಿ ವಿರುದ್ಧ ಸಿಎಂ ಟೀಕೆ
ಜೆಡಿಎಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ
ಬಿಎಂಐಸಿಗೆ ಜಾಗತಿಕ ಟೆಂಡರ್: ಧರಂಸಿಂಗ್ ಟೀಕೆ