ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಚುನಾವಣೆ ; ಸಾರ್ವತ್ರಿಕ ರಜೆ
ಸೆಪ್ಟೆಂಬರ್ 28 ರಂದು ನಗರದ ಸ್ಥಳೀಯ ಸಂಸ್ಥೆಯ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರೀ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ಅಂದು ರಾಜ್ಯದ ನಗರ ಪಾಲಿಕೆ, ಪುರಸಭೆ, ಹಾಗೂ ಜಿಲ್ಲಾ ಪಂಚಾಯ್ತಿಗಳು ಸೇರಿದಂತೆ ಸಾರ್ವಜನಿಕ ಉದ್ದಿಮೆಗಳು ಸರ್ಕಾರದ ಅಧೀನಕ್ಕೆ ಒಳಪಟ್ಟ ಸಂಸ್ಥೆಗಳಿಗೆ ರಜೆ ನೀಡಲಾಗಿದೆ.

ಆದರೆ ಚುನಾವಣಾ ಕಾರ್ಯಕ್ಕೆ ನಿಯೋಜಿಸಲ್ಟಟ್ಟ ಸರ್ಕಾರೀ ನೌಕರರು ಅಂದು ಚುನಾವಣಾ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ಸರ್ಕಾರೀ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಮತ್ತಷ್ಟು
ಸುವಾಸನೆ ಬೀರಲಿರುವ ಕನ್ನಡ ಕಸ್ತೂರಿ ನಾಳೆಯಿಂದ ಆರಂಭ
ಮುಗಿಲು ಮುಟ್ಟಿದ ಚುನಾವಣಾ ಪ್ರಚಾರ
ಟ್ವೆಂಟಿ 20 : ಅಘೋಷಿತ ರಜೆ,ಘರ್ಷಣೆ
ನೈಸ್ ವಿರುದ್ಧ ಕುಮಾರಸ್ವಾಮಿ ಕಿಡಿ
ಸಾರಾಯಿ, ಡಿಸಿಎಂ ಹೇಳಿಕೆಗೆ ಸಿಎಂ ಗರಂ
ಕ್ರಿಕೆಟ್ ವಿಜಯೋತ್ಸವ: ಗುಂಪು ಘರ್ಷಣೆ