ಷೇರುಸೂಚ್ಯಂಕhttp://kannada.webdunia.com/newsworld/business/sensex/ಸುದ್ದಿ ಜಗತ್ತು > ವ್ಯವಹಾರ > ಷೇರುಸೂಚ್ಯಂಕCopyright Webdunia.comWed, 26 Sep 2007 06:23:15 GMTkn-in17 ಸಾವಿರದ ಗಡಿ ದಾಟಿದ ಶೇರು ಸೂಚ್ಯಂಕhttp://kannada.webdunia.com/newsworld/business/sensex/0709/26/1070926003_1.htmಕಳೆದ ಆರು ಶೇರು ವಹಿವಾಟುಗಳಲ್ಲಿ ಮುಂಬೈ ಶೇರು ಸೂಚ್ಯಂಕ ಒಂದು ಸಾವಿರ ಸೂಚ್ಯಂಕದ ದಾಖಲೆಯ ಏರಿಕೆಯೊಂದಿಗೆ ಬಿಎಸ್ಇ-30 ಸೂಚ್ಯಂಕ 17 ಸಾವಿರದ ಗಡಿಯನ್ನು ದಾಟಿದೆ.Wed, 26 Sep 2007 06:20:12 GMTಎಚ್ಚರಿಕೆಯ ವಹಿವಾಟಿಗೆ ಮುಂದಾದ ಶೇರು ಪೇಟೆhttp://kannada.webdunia.com/newsworld/business/sensex/0709/20/1070920008_1.htmಶೇರು ವಹಿವಾಟು ಪ್ರಾರಂಭವಾದ ಕೊಂಚ ಸಮಯದಲ್ಲಿ ಶೇರು ಸೂಚ್ಯಂಕ 16,368.57 ಅಂಶಗಳ ಏರಿಕೆ ಕಂಡರೂ ಕೂಡ ಶೇರು ದಲ್ಲಾಳಿಗಳು ಎಚ್ಚರಿಕೆಯ ವಹಿವಾಟಿಗೆ ಆದ್ಯತೆ ನೀಡಿದರು. Thu, 20 Sep 2007 07:05:20 GMT16 ಸಾವಿರ ಗಡಿ ದಾಟಿದ ಸೂಚ್ಯಂಕhttp://kannada.webdunia.com/newsworld/business/sensex/0709/19/1070919014_1.htmಮುಂಬೈ ಶೇರು ಮಾರುಕಟ್ಟೆಯ ಸೂಚ್ಯಂಕ ಬುಧವಾರ ನಡೆಸಿದ ಮೊದಲ ಐದು ನಿಮಿಷಗಳ ಶೇರು ವಹಿವಾಟಿನಲ್ಲಿ ಭಾರಿ ಪ್ರಮಾಣದ 447.61 ಅಂಶಗಳ ಏರಿಕೆಯೊಂದಿಗೆ ದಾಖಲೆಯ 16 ಸಾವಿರದ ಗಡಿಯನ್ನು ದಾಟಿತು.Wed, 19 Sep 2007 07:18:42 GMTಪ್ರಾರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಶೇರು ಪೇಟೆhttp://kannada.webdunia.com/newsworld/business/sensex/0709/19/1070919012_1.htmಮುಂಬೈ ಬ್ಯಾಂಕಿಂಗ್ ಮತ್ತು ಆಯ್ದ ಕೆಲವು ಬ್ಲೂಚಿಪ್ ಕಂಪನಿಗಳ ಶೇರುಗಳು ವಹಿವಾಟಿನಿಂದ ಬಿಎಸ್ಇ-30 ಸೂಚ್ಯಂಕ ಏರಿಕೆ ಕಂಡಿತು.Wed, 19 Sep 2007 06:56:53 GMTಬಿಎಸ್ಇ ಶೇರು ಸೂಚ್ಯಂಕದಲ್ಲಿ ಏರಿಕೆhttp://kannada.webdunia.com/newsworld/business/sensex/0709/17/1070917019_1.htmಇಂಗ್ಲೆಂಡ್ ಮೂಲದ ನಾರ್ಥನ್ ರಾಕ್ ಕಂಪನಿಯ ಅಡವು ಸಾಲ ಬಿಕ್ಕಟ್ಟು ಪರಿಹಾರಗೊಂಡಿರುವ ಹಿನ್ನಲೆಯಲ್ಲಿ ಮುಂಬೈ ಶೇರು ಸೂಚ್ಯಂಕ ದಿನದ ಪ್ರಾರಂಭಿಕ ವಹಿವಾಟಿನಲ್ಲಿ 122 ಅಂಶಗಳ ಏರಿಕೆ ಕಂಡು, ಉತ್ತಮ ವಹಿವಾಟು ನಡೆಸಿತು.Mon, 17 Sep 2007 10:21:17 GMTವಾರದ ಶೇರು ಮಾರುಕಟ್ಟೆ ವಿಶ್ಲೇಷಣೆhttp://kannada.webdunia.com/newsworld/business/sensex/0709/15/1070915009_1.htmಪೆಟ್ರೊ ಕೆಮಿಕಲ್ಸ್ ವಲಯದ ದೈತ್ಯ ರಿಲೈಯನ್ಸ್ ಕಂಪನಿಗಳ ಶೇರುಗಳು ಕಳೆದ ಒಂದು ವಾರದ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಮಾರಾಟವಾಗಿದ್ದರಿಂದ ಶೇರು ಸೂಚ್ಯಂಕದಲ್ಲಿ ಏರುಗತಿಯಲ್ಲಿ ಸಾಗಲು ಕಾರಣ ಎಂದು ಶೇರು ಮಾರುಕಟ್ಟೆ ವಿಶ್ಲೇಷಣೆ ಮಾಡಿದೆ.Sat, 15 Sep 2007 09:52:17 GMTಶೇರು ಸೂಚ್ಯಂಕದಲ್ಲಿ ದಾಖಲೆಯ ಚೇತರಿಕೆhttp://kannada.webdunia.com/newsworld/business/sensex/0709/14/1070914049_1.htmಮುಂಬೈ ಶೇರು ಪೇಟೆಯ ಸೂಚ್ಯಂಕ ಇಂದು ನಡೆಸಿದ ಪ್ರಾರಂಭಿಕ ವಹಿವಾಟಿನಲ್ಲಿ ದಾಖಲೆಯ 204 ಅಂಶಗಳ ಏರಿಕೆ ಕಂಡಿದೆ. ಜಾಗತಿಕ ಶೇರು ಮಾರುಕಟ್ಟೆಯ ಉಲ್ಲಾಸಕರ ವಾತಾವರಣದಿಂದ ಬಂಡವಾಳ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಶೇರು ಖರೀದಿಗೆ ಮುಂದಾದರುFri, 14 Sep 2007 10:30:58 GMTಚೇತರಿಸಿಕೊಂಡ ಶೇರು ಮಾರುಕಟ್ಟೆhttp://kannada.webdunia.com/newsworld/business/sensex/0709/13/1070913003_1.htmಹಿಂದಿನ ದಿನದ ಅಂತ್ಯಕ್ಕೆ ಕುಸಿತ ಕಂಡಿದ್ದ ಶೇರು ವಹಿವಾಟು ಗುರುವಾರ ನಡೆಸಿದ ಪ್ರಾರಂಭಿಕ ವಹಿವಾಟಿನಲ್ಲಿ 121 ಅಂಶಗಳ ಏರಿಕೆಯೊಂದಿಗೆ ಪ್ರಾಥಮಿಕ ಶೇರು ವಹಿವಾಟು ಮುಕ್ತಾಯಗೊಂಡಿದೆ.Thu, 13 Sep 2007 06:21:02 GMTಶೇರು ಸೂಚ್ಯಂಕದಲ್ಲಿ ಏರಿಕೆhttp://kannada.webdunia.com/newsworld/business/sensex/0709/12/1070912008_1.htmಹಿಂದಿನ ದಿನದಂದು ಆಗಿದ್ದ ಸೂಚ್ಯಂಕ ಏರಿಕೆ ಬುಧವಾರದ ಪ್ರಾರಂಭಿಕ ವಹಿವಾಟಿನಲ್ಲಿ ಮುಂದುವರಿದು 118 ಅಂಶಗಳ ಏರಿಕೆ ಮುಂಬೈ ಶೇರು ಸೂಚ್ಯಂಕದಲ್ಲಿ ಕಂಡುಬಂದಿತು. ಜಾಗತಿಕ ಶೇರು ವ್ಯವಹಾರ ಉತ್ಸಾಹಕರವಾಗಿದ್ದು, ಇದು ಮುಂಬೈ ಶೇರು ಮಾರುಕಟ್ಟೆಯಲ್ಲಿ ಮುಂದುವರಿದಿದೆ.Wed, 12 Sep 2007 06:13:58 GMTಜಾಗತಿಕ ಮಾರುಕಟ್ಟೆಗೆ ಸ್ಪಂದಿಸಿದ ಶೇರು ಮಾರುಕಟ್ಟೆhttp://kannada.webdunia.com/newsworld/business/sensex/0709/10/1070910009_1.htmಅಮೆರಿಕದ ಅರ್ಥವ್ಯವಸ್ಥೆಯಲ್ಲಿ ಕಂಡುಬಂದಿರುವ ನಿದಾನ ಗತಿ, ಬಹುತೇಕ ಏಷಿಯನ್ ಶೇರು ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ. ಸೋಮವಾರ ಶೇರು ವಹಿವಾಟು ಪ್ರಾರಂಭಿಸಿದ ಬಿಎಸ್ಇ, ಮೊದಲ ಐದು ನಿಮಿಷಗಳಲ್ಲಿ 227 ಅಂಶಗಳ ಭಾರಿ ಕುಸಿತ ಕಂಡಿತು.Mon, 10 Sep 2007 06:45:01 GMTನೂರರ ಸಮಿಪಕ್ಕೆ ಸೂಚ್ಯಂಕhttp://kannada.webdunia.com/newsworld/business/sensex/0709/07/1070907012_1.htmಬಿಎಸ್ಇ ಶೇರು ಸೂಚ್ಯಂಕವು ಮೊದಲು ನಡೆಸಿದ ವಹಿವಾಟಿನಲ್ಲಿ ನೂರು ಅಂಶಗಳ ಏರಿಕೆಯನ್ನು ಕಂಡಿತು.Fri, 07 Sep 2007 07:58:06 GMTಕಳೆಗುಂದಿದ ಶೇರು ವ್ಯವಹಾರhttp://kannada.webdunia.com/newsworld/business/sensex/0709/06/1070906016_1.htmಪ್ರಾರಂಭಿಕ ಶೇರು ವಹಿವಾಟನ್ನು ನಿದಾನವಾಗಿ ಪ್ರಾರಂಭಿಸಿದ ಮುಂಬೈ ಶೇರು ಸೂಚ್ಯಂಕ ಮೊದಲ ವಹಿವಾಟು ಮುಕ್ತಾಯಗೊಂಡ ನಂತರ 49.30 ಅಂಕಗಳ ಏರಿಕೆ ಕಂಡಿತು. ದಿನದ ವಹಿವಾಟು ಮೊದಲು ಇಳಿಕೆಯಿಂದ ಪ್ರಾರಂಭಿಸಿದ ಬಿಎಸ್ಇ, ವಿದೇಶಿThu, 06 Sep 2007 10:34:44 GMTಶೇರು ಪೇಟೆಯಲ್ಲಿ ಚೇತರಿಕೆhttp://kannada.webdunia.com/newsworld/business/sensex/0709/05/1070905019_1.htmಸತತವಾಗಿ ಏರು ಮುಖದಲ್ಲಿ ಸಾಗುತ್ತಿರುವ ಮುಂಬೈ ಶೇರು ಮಾರುಕಟ್ಟೆಯ ಸೂಚ್ಯಂಕ ಮಂಗಳವಾರದ ಪ್ರಾರಂಭಿಕ ವಹಿವಾಟಿನಲ್ಲಿ 115 ಸೂಚ್ಯಂಕಗಳ ಏರಿಕೆ ಕಂಡಿತು.Wed, 05 Sep 2007 11:45:27 GMTಸೂಚ್ಯಂಕದಲ್ಲಿ ಸಾಧಾರಣ ಏರಿಕೆhttp://kannada.webdunia.com/newsworld/business/sensex/0709/04/1070904024_1.htmದಿನದ ಎಂಟು ಶೇರು ವಹಿವಾಟಿನಲ್ಲಿ ಮುಂಬೈ ಶೇರು ವಹಿವಾಟು ಕೇಂದ್ರ, ಸತತವಾಗಿ ಏರಿಕೆ ಕಂಡಿತಾದರೂ ದಿನದ ಅಂತ್ಯದ ವಹಿವಾಟಿನಲ್ಲಿ 43 ಅಂಕಗಳ ಏರಿಕೆ ಕಂಡಿದ್ದು, ವಹಿವಾಟು ಮುಕ್ತಾಯಗೊಂಡಾಗ ಮುಂಬೈ ಶೇರು ವಹಿವಾಟು ಸೂಚ್ಯಂಕವು 15,465.40ಕ್ಕೆ ತಲುಪಿತ್ತು.Tue, 04 Sep 2007 12:06:51 GMTಸೂಚ್ಯಂಕದಲ್ಲಿ 229 ಅಂಶ ಏರಿಕೆhttp://kannada.webdunia.com/newsworld/business/sensex/0709/03/1070903006_1.htmವಾರದ ಮೊದಲ ದಿನದ ವಹಿವಾಟು ಪ್ರಾರಂಭಿಸಿರುವ ಮುಂಬೈ ಶೇರು ಸೂಚ್ಯಂಕವು ಪ್ರಾರಂಭಿಕ ವಹಿವಾಟಿನಲ್ಲಿ 229 ಅಂಶಗಳ ಏರಿಕೆಯೊಂದಿಗೆ ಸಾಧಾರಣ ವಹಿವಾಟು ನಡೆಸಿತು. ದೇಶದ ಅತಿದೊಡ್ಡ ಎರಡನೆ ಬ್ಯಾಂಕ್ ಎಂದು ಖ್ಯಾತಿ ಐಸಿಸಿಐ ಬ್ಯಾಂಕ್ ಶೇರುಗಳ ದರದಲ್ಲಿ ಏರಿಕೆ ಕಂಡುಬಂದಿತು.Mon, 03 Sep 2007 07:52:58 GMTತ್ರೈಮಾಸಿಕ ವರದಿಗೆ ಸ್ಪಂದಿಸಿದ ಶೇರು ಪೇಟೆhttp://kannada.webdunia.com/newsworld/business/sensex/0708/31/1070831014_1.htmಪ್ರಸಕ್ತ ಹಣಕಾಸು ವರ್ಷದ, ಮೊದಲ ತ್ರೈಮಾಸಿಕ ಅವಧಿಯಲ್ಲಿ ದೇಶದ ಆಂತರಿಕ ಉತ್ಪನ್ನದಲ್ಲಿ ಪ್ರತಿಶತ 9 ರಷ್ಟು ಹೆಚ್ಚಳವಾಗಿದ್ದು, ಹೆಚ್ಚಳಕ್ಕೆ ಶೇರು ಮಾರುಕಟ್ಟೆ ಉತ್ಸಾಹದಿಂದ ಪ್ರತಿಕ್ರಿಯಿಸಿದೆ.Fri, 31 Aug 2007 09:37:23 GMTಸೂಚ್ಯಂಕದಲ್ಲಿ ದಿಡಿರ್ ಕುಸಿತhttp://kannada.webdunia.com/newsworld/business/sensex/0708/29/1070829004_1.htmಗ್ರಾಹಕರ ಮೂಡಿರುವ ಆತಂಕದ ವಾತಾವರಣ ಮತ್ತು ಅಮೆರಿಕದ ಗೃಹಸಾಲ ವಲಯದಲ್ಲಿ ಉಂಟಾಗಬಹುದಾದ ಬಿಕ್ಕಟಿನ ಪರಿಸ್ಥಿತಿಯಿಂದ ತಳಮಳಗೊಂಡಿರುವ ಜಾಗತಿಕ ಶೇರು ಮಾರುಕಟ್ಟೆ ಮತ್ತು ಮುಂಬೈ ಶೇರು ಮಾರುಕಟ್ಟೆಯಲ್ಲಿ ಉತ್ಸಾಹದ ಖರೀದಿ ಕಳೆದ ಎರಡು ದಿನಗಳಿಂದ ಕಂಡುಬರುತ್ತಿಲ್ಲ.Wed, 29 Aug 2007 06:19:33 GMTಶೇರು ಪೇಟೆಯಲ್ಲಿ ತಾತ್ಕಾಲಿಕ ಕುಸಿತhttp://kannada.webdunia.com/newsworld/business/sensex/0708/28/1070828009_1.htmಜಾಗತಿಕ ಶೇರು ಮಾರುಕಟ್ಟೆಯಲ್ಲಿ ವ್ಯವಹಾರ ಕಳೆಗುಂದಿರುವ ಹಿನ್ನಲೆಯಲ್ಲಿ ಮುಂಬೈ ಶೇರು ಸೂಚ್ಯಂಕವು ಕೂಡ ದಿನದ ಪ್ರಾರಂಭಿಕ ವಹಿವಾಟಿನಲ್ಲಿ 90 ಸಂವೇದಿ ಸೂಚ್ಯಂಕಗಳ ಕುಸಿತ ಕಂಡಿದ್ದು. ಸೂಚ್ಯಂಕವು 14,751.68ಕ್ಕೆ ತಲುಪಿದೆ. Tue, 28 Aug 2007 09:40:36 GMTದಾಖಲೆಯ ಸೂಚ್ಯಂಕದ ಏರಿಕೆhttp://kannada.webdunia.com/newsworld/business/sensex/0708/27/1070827016_1.htmಸಬ್‌ಪ್ರೈಮ್ ಕಂಪನಿಯ ವಿವಾದ ಪರಿಹಾರವಾಗುತ್ತಿರುವ ವರದಿ ಮುಂಬೈ ಶೇರು ಮಾರುಕಟ್ಟೆಯನ್ನು ಚುರುಕುಗೊಳಿಸಿದ್ದು ಕಳೆದ ಮೂರು ವಾರಗಳ ಅವಧಿಯಲ್ಲಿ ಸಾದಾರಣ ವಹಿವಾಟು ನಡೆಸಿದ್ದ ಮುಂಬೈ ಶೇರು ಮಾರುಕಟ್ಟೆ ವಾರದ ಮೊದಲ ದಿನದ ವಹಿವಾಟಿನಲ್ಲಿ ದಾಖಲೆಯ 417 ಅಂಶಗಳ ಏರಿಕೆ ಕಂಡಿದೆ.Mon, 27 Aug 2007 13:49:31 GMTಬಿಎಸ್ಇ ಶೇರು ಸೂಚ್ಯಂಕದಲ್ಲಿ ಏರಿಕೆhttp://kannada.webdunia.com/newsworld/business/sensex/0708/27/1070827015_1.htmಮ್ಯುಚುವಲ್ ಪಂಡ್ ಕಂಪನಿಗಳ ಭಾರಿ ಪ್ರಮಾಣದ ಶೇರು ಖರೀಧಿಯಿಂದ ಇಂದು ಮುಂಬೈ ಶೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕದಲ್ಲಿ 336 ಅಂಕಗಳ ಏರಿಕೆ ಮದ್ಯಾಹ್ನದ ಶೇರು ವಹಿವಾಟಿನಲ್ಲಿ ಆಗಿದೆ.Mon, 27 Aug 2007 13:35:20 GMT