ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬೆಂಗಳೂರು ನಗರಕ್ಕೆ ಎ-1 ಸಿಟಿ ಮಾನ್ಯತೆ:
ನಗರಕ್ಕೆ ಎ-1 ಸಿಟಿಯ ಮಾನ್ಯತೆಯನ್ನು ಕೇಂದ್ರ ಸರ್ಕಾರ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ. ಅ. 1ರ ನಂತರ ಬೆಂಗಳೂರು ಎ-ಸಿಟಿಯಾದರೆ ನಗರದಲ್ಲಿರುವ ಕೇಂದ್ರ ಸರ್ಕಾರದ ಸುಮಾರು 52 ಸಾವಿರ ಉದ್ಯೌಗಿಗಳಿಗೆ ವೇತನ ಹೆಚ್ಚಲಿದೆ.

ಅದೇರೀತ ತಮಗೂ ವೇತನ ಹೆಚ್ಚಿಸುವಂತೆ ರಾಜ್ಯ ಸರ್ಕಾರದ ನೌಕರರು ಸರ್ಕಾರದ ಮೇಲೆ ಒತ್ತಡ ಹೇರಲಿದ್ದಾರೆ. ಈ ರೀತಿ ವೇತನ ಹೆಚ್ಚಳದಿಂದ ನಗರದಲ್ಲಿ ಜೀವನ ವೆಚ್ಚ ಅಧಿಕವಾಗಲಿದೆ. ಪರಿಣಾಮವಾಗಿ ಸಾಮಾನ್ಯ ಜನರಿಗೆ ಜೀವನ ದುಸ್ತರವಾಗಲಿದೆ.

ನಗರ ಎ-1 ಸಿಟ ಆದನಂತರ ತಮಗೂ ವೇತನ ಹೆಚ್ಚಿಸುವಂತೆ ಖಾಸಗಿ ಸಂಸ್ಥೆಗಳ ನೌಕರರು ಹೋರಾಟಕ್ಕೆ ಇಳಿಯುವ ಸಾಧ್ಯತೆ ಇದೆ.

ಬೆಂಗಳೂರು ನಗರ ಜನಸಂಖ್ಯೆ ಹಾಗೂ ವಸ್ತೀರ್ಣವನ್ನಾಧರಿಸಿ ನಗರಕ್ಕೆ ಈ ಎ-1 ಸಿಟಿ ಎಂದು ಮಾನ್ಯತೆ ನೀಡಲಾಗಿದೆ.
ಮತ್ತಷ್ಟು
ಗೋಲ್ಡ್ ಕಾರ್ಡ್ ಖರೀದಿದಾರರಿಗೆ ಲಕ್ಕೀ ಡಿಪ್
ಸಚಿವರ ಮೇಲೆ ಗುಂಡಿನ ದಾಳಿ: ಬಳ್ಳಾರಿ ಉದ್ವಿಗ್ನ
ನೀನಾರಿಗಾದೆಯೋ ಎಲೆ ಮಾನವ !
ಚುನಾವಣೆ ; ಸಾರ್ವತ್ರಿಕ ರಜೆ
ಸುವಾಸನೆ ಬೀರಲಿರುವ ಕನ್ನಡ ಕಸ್ತೂರಿ ನಾಳೆಯಿಂದ ಆರಂಭ
ಮುಗಿಲು ಮುಟ್ಟಿದ ಚುನಾವಣಾ ಪ್ರಚಾರ