ಸುವರ್ಣ ವರ್ಷಾಚರಣೆ ಅಂಗವಾಗಿ ಎರಡನೇ ಲಿಂಗಾಯಿತ ಧರ್ಮ ಸಮ್ಮೇಳನವನ್ನು ಅ. 27ರಿಂದ 29 ರ ವರೆಗೆ ನವದೆಹಲಿಯಲ್ಲಿ ಆಯೋಜಿಸಲಾಗಿದೆ.
ಕೂಡಲ ಸಂಗಮದ ಬಸವ ಧರ್ಮ ಪೀಠಾಧ್ಯಕ್ಷರಾದ ಮಾತೆ ಮಹಾದೇವಿ ಈ ವಿಷಯ ತಿಳಿಸಿದ್ದಾರೆ.
ನವದೆಹಲಿಯ ಉತ್ತಮನಗರದ ಮೆಟ್ರೋ ನಿಲ್ದಾಣದ ಸಮೀಪವಿರುವ ದಾಬರಿಯ ಎಂ.ಸಿಡಿ. ಸಮುದಾಯ ಭವನದ ಮುಂದಿನ ಮೈದಾನದಲ್ಲಿ ಸಮಾವೇಶ ನಡೆಯಲಿದೆ.
|