ಎಲ್ಲಾ ಧರ್ಮಗಳಲ್ಲಿ ಸ್ತ್ತ್ರಿಶೋಷಣೆಯಂಥ ಪಿಡುಗಿನ ಬಗ್ಗೆ ಚಿಂತಿಸಲು ಅ.27ರಂದು ಸಂಜೆ ಸರ್ವಧರ್ಮ ಸಮಾವೇಶ ಏರ್ಪಡಿಸಲಾಗಿದೆ.
ಇದನ್ನು ಕ್ರಾಂತಿಕಾರಿ ಧರ್ಮ ಪ್ರಚಾರಕ ಸ್ವಾಮಿ ಅಗ್ನಿವೇಶ್ ಉದ್ಘಾಟಿಸಲಿದ್ದಾರೆ. ಭಾರತಕ್ಕೆ ಕರ್ನಾಟಕದ ಕೊಡುಗೆಗಳು ವಿಷಯ ಕುರಿತು ಅ. 28ರಂದು ಸಂಜೆ ವಿಶೇಷ ಗೋಷ್ಠಿ ಏರ್ಪಡಿಸಲಾಗಿದೆ.
|