ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕುಮಾರಸ್ವಾಮಿ ಒಪ್ಪಂದದಂತೆ ನಡೆಯಲಿ: ಯಡಿಯೂರಪ್ಪ
ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಅಭಿವೃದ್ದಿ ಸರಕಾರಗಳ ನಡುವೆ ಉಂಟಾಗಿರುವ ವಿವಾದ ಪರಿಹಾರವಾಗುತ್ತದೆ.ನಾನು ಮತ್ತು ನನ್ನ ಪಕ್ಷ ಕಳೆದ 20 ತಿಂಗಳಿನಿಂದ ನೀಡಿದ ಸಹಕಾರ, ಬೆಂಬಲದ ರೀತಿಯಲ್ಲಿ ಕುಮಾರಸ್ವಾಮಿ ಕೂಡ ನೀಡುತ್ತಾರೆ ಎಂಬ ವಿಶ್ವಾಸವನ್ನು ಉಪಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವ್ಯಕ್ತಪಡಿಸಿದರು.

ಮಂಡ್ಯ ಜಿಲ್ಲೆಯ ಮಡುಕೊತ್ತರೆಯಲ್ಲಿನ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಫೋನ್ ಮೂಲಕ ಮಾತನಾಡುತ್ತಿದ್ದರು.

ಜೆಡಿಎಸ್ ಅಧ್ಯಕ್ಷ ಎಚ್ ಡಿ ದೇವೆಗೌಡ ಅವರು, ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸದೇ ರಾಜ್ಯಕ್ಕೆ ಮರಳಿರುವುದು ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ತೊಡಕು ತಂದಿಟ್ಟಿದೆ. ಕಳೆದ 20 ತಿಂಗಳುಗಳ ಅವಧಿಯಲ್ಲಿ ಸಮ್ಮಿಶ್ರ ಸರಕಾರ ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡಿದೆ. ಇದರ ಲಾಭ ಎರಡು ಪಕ್ಷಗಳಿಗೂ ಸಿಗಬೇಕು ಎಂದು ಅವರು ಹೇಳಿದರು.
ಮತ್ತಷ್ಟು
ಒತ್ತುವರಿ ಭೂಮಿ ಹರಾಜಿಗೆ ನೀರಸ ಪ್ರತಿಕ್ರಿಯೆ
ಕಛೇರಿಯಲ್ಲೇ ಐಎಎಸ್ ಅಧಿಕಾರಿ ವಾಸ್ತವ್ಯ
ಐತಿಹಾಸಿಕ ಕಟ್ಟಡಗಳ ಸಂರಕ್ಷಣೆಗೆ ಸಾಲ ಸೌಲಭ್ಯ
ಹಕ್ಕುಪತ್ರ ವಿತರಣಾ ಸಮಾರಂಭ
ಕುತೂಹಲ ಕೆರಳಿಸಿರುವ ಅಧಿಕಾರ ಹಸ್ತಾಂತರ
ಸಚಿವರ ಆರೋಪ ಕಪ್ಪುಚುಕ್ಕೆ