ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ವಿದ್ಯುತ್ ಬೇಡಿಕೆ ಪೂರೈಕೆಗೆ ಹೊಸ ಯೋಜನೆ
ಊಹಿಸಲು ಅಸಾಧ್ಯವಾದ ರೀತಿಯಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರ ಬೆಳವಣಿಗೆ ಅನುಗುಣವಾಗಿ ವಿದ್ಯುತ್ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಸುಮಾರು 700 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಆರು ವಿದ್ಯುತ್ ಉಪ ಕೇಂದ್ರಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಸೋಮವಾರ ಉದ್ಘಾಟಿಸಲಿದ್ದಾರೆ.

ಇದರ ಜತೆಗೆ 1161 ಕೋ. ರೂ. ವೆಚ್ಚದ 23 ವಿದ್ಯುತ್ ಉಪ ಕೇಂದ್ರಗಳ ಕಾಮಗಾರಿಗೂ ಅಚಿದೇ ಶಿಲಾನ್ಯಾಸ ನೆರವೇರಲಿದೆ.

ಇದರ ಸಮಾರಂಭ ನಗರದ ಎಲೆಕಾ್ತ್ರನಿಕ್ ಸಿಟಿಯಲ್ಲಿ ನಡೆಲಿದೆ. ಈ ಎಲ್ಲಾ ಯೋಜನೆಗೆಳ ಕಾಮಗಾರಿ 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

ವಿದ್ಯುತ್ ಪೂರೈಕೆ ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ನಗರದ ಮುಂದಿನ 20 ವರ್ಷಗಳ ವಿದ್ಯುತ್ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಉಪ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
ಮತ್ತಷ್ಟು
ಜಯ್ನಾ ಕೊಠಾರಿಗೆ ಪಾವಟೆ ಫೆಲೋಶಿಪ್
ವಾರ್ತಾ ಸೌಧ ಉದ್ಘಾಟನೆ
ಅಧಿಕಾರದಲ್ಲಿರುವುದರಿಂದಲೇ ಜೆಡಿಎಸ್‌ಗೆ ಹೆಚ್ಚು ಸ್ಥಾನ: ಖರ್ಗೆ
ವಿಧಾನಸಭೆ ಮಧ್ಯಂತರ ಚುನಾವಣೆ ಇಲ್ಲ: ಸಿಎಂ
ಸ್ಥಳಿಯ ಸಂಸ್ಥೆ ಚುನಾವಣೆ ಜೆಡಿಎಸ್ ಭರ್ಜರಿ ಗೆಲುವು
ಮತ್ತೆ ಉದ್ವಿಘ್ನಗೊಂಡಿರುವ ಬಳ್ಳಾರಿ