ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಮಂಗಳೂರು-ಬೆಂಗಳೂರು ರೈಲು ಸಂಚಾರ
ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಚಾರ ನ. 15ರೊಳಗೆ ಆರಂಭಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಆರ್. ವೇಲು ಪ್ರಕಟಿಸಿದ್ದಾರೆ.

ಈಗಾಗಲೇ ಮಂಗಳೂರು-ಹಾಸನದ ನಡುವೆ ರೈಲು ಸಂಚಾರವಿದ್ದು, ಹಾಸನ-ಮಂಗಳೂರು ನಡುವಿನ ರೈಲು ಸಂಚಾರಕ್ಕೆ ಮಾರ್ಗ ಸುಗಮಗೊಳಿಸುವ ಕಾರ್ಯ ಭರದಿಂದ ಸಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಕಾಮಗಾರಿ ನ. 15ರ ಒಳಗಾಗಿ ಪೂರ್ಣಗೊಂಡು ಮಂಗಳೂರು-ಬೆಂಗಳೂರು ನಡುವೆ ರೈಲು ಸಂಚಾರ ಪುನರಾರಂಭಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.
ಮತ್ತಷ್ಟು
ಬೊಮ್ಮಾಯಿಗೆ ಅಂತಿಮ ನಮನ: ಗಣ್ಯರ ಕಂಬನಿ
ಅವಕಾಶವಾದ ರಾಜಕಾರಣದಿಂದ ರಾಷ್ಟ್ರಪತಿ ಅಡಳಿತ
ಈಗ ರಾಜ್ಯದಲ್ಲಿ ರಾಜ್ಯಪಾಲರ ದರ್ಬಾರು
ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ನಿಧನ
ರಾಜ್ಯಪಾಲರಿಂದ ಜಂಬೂಸವಾರಿ ಉದ್ಘಾಟನೆ
ಜ್ಯೋತಿಷ್ಯಕ್ಕೆ ಶರಣಾದ ಗೌಡರ ಕುಟುಂಬ