ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಪಿಯು ಆಂತರಿಕ ಮೌಲ್ಯಾಂಕ ರದ್ದು
ಪದವಿ ಪೂರ್ವ ಪರೀಕ್ಷೆಯಲ್ಲಿ ಆಂತರಿಕ ಮೌಲ್ಯಾಂಕ ಪದ್ಧತಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಕೈಬಿಟ್ಟಿದೆ.

ಮಕ್ಕಳು ಮತ್ತು ಪೋಷಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಯುಕ್ತ ಎಸ್.ಜಿ. ಹೆಗಡೆ ತಿಳಿಸಿದ್ದಾರೆ.

ಆಂತರಿಕ ಮೌಲ್ಯಾಂಕ ಪದ್ಧತಿಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು.

ಆದರೆ, ಮಕ್ಕಳು ಹಾಗೂ ಪೋಷಕರಿಂದ ಅನೇಕ ದೂರುಗಳು ಬಂದಿದ್ದು, ಅದಕ್ಕೆ ಸ್ಪಂದಿಸಿದ ಇಲಾಖೆ ಈ ವ್ಯವಸ್ಥೆಯನ್ನು ಕೈಬಿಟ್ಟಿದೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು
ಕಾಂಗ್ರೆಸ್ ಪಾಳಯದಲ್ಲಿ ಅಯೋಮಯ
ಬಿಜೆಪಿ ಪಾಳಯದಲ್ಲಿ ಬಿರುಸಿನ ಚಟುವಟಿಕೆ
ಉಲ್ಟಾ ಪಲ್ಟಾ: ಎಚ್.ಡಿ.ಕೆ. ಹೊಸ ತಂತ್ರ
ಬಿಜೆಪಿ ಬೆಂಬಲಕ್ಕೆ ಜೆಡಿಎಸ್: ಯಡ್ಡಿಗೆ ಸಿಎಂ ಸ್ಥಾನ
ಚೆನ್ನಮ್ಮಳ ನೈಜ ಇತಿಹಾಸ ಜನರಿಗೆ ತಲುಪಲಿ: ಕಲ್ಬುರ್ಗಿ
ಬಂಗಾರಪ್ಪಗೆ ಹುಟ್ಟು ಹಬ್ಬದ ಸಂಭ್ರಮ