ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
20 ತಿಂಗಳು ಬಿಜೆಪಿ ಜತೆ ದಾಂಪತ್ಯ: ಕುಮಾರಸ್ವಾಮಿ
ND
ಇಂದು ರಾಜ್ಯ ರಾಜಕಾರಣ ದಿಢೀರನೆ ಹೊಸ ತಿರುವನ್ನು ಪಡೆದುಕೊಂಡಿದ್ದು, ಬಿಜೆಪಿಯೊಂದಿಗೆ
ಕೈ ಜೋಡಿಸುವ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಬಿಜೆಪಿಗೆ ಬೆಂಬಲ ನೀಡುವ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಈಗಾಗಲೇ ಒಪ್ಪಿಗೆ ಪತ್ರವನ್ನು ಜೆಡಿಎಸ್ ರವಾನಿಸಿದೆ. ಮುಂದಿನ ಇಪ್ಪತ್ತು ತಿಂಗಳ ಅಧಿಕಾರವನ್ನು ಯಾವುದೇ ಸಮಸ್ಯೆಗಳಿಲ್ಲದೆ ನಡೆಸುವುದು ಎರಡೂ ಪಕ್ಷಗಳ ಗುರಿ ಎಂದಿದ್ದಾರೆ.

ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಬಿಜೆಪಿ ಅಧ್ಯಕ್ಷ ರಾಜನಾಥ ಸಿಂಗ್ ಮರುಮೈತ್ರಿ ಬಗ್ಗೆ ಮಾತುಕತೆ ಅಂತಿಮಗೊಳಿಸಿದ್ದು ರಾಜ್ಯಪಾಲರ ಸೂಚನೆ ಮೇರೆಗೆ ಸರ್ಕಾರ ರಚನೆಯ ನಿರ್ಧಾರಕ್ಕೆ ಅಂತಿಮ ತೆರೆ ಬೀಳಲಿದೆ.
ಮತ್ತಷ್ಟು
ಯಡ್ಡಿ ಮುಖ್ಯಮಂತ್ರಿ, ಬಹುತೇಕ ಖಚಿತ
ನೇಮಕವಾಗದ ಸಲಹೆಗಾರರ ಸಮಿತಿ
ಜಾನಪದ ಜಾತ್ರೆ ಪುನಾರಂಭ
ಪಿಯು ಆಂತರಿಕ ಮೌಲ್ಯಾಂಕ ರದ್ದು
ಕಾಂಗ್ರೆಸ್ ಪಾಳಯದಲ್ಲಿ ಅಯೋಮಯ
ಬಿಜೆಪಿ ಪಾಳಯದಲ್ಲಿ ಬಿರುಸಿನ ಚಟುವಟಿಕೆ