ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ವಿಧಾನಸಭೆ ವಿಸರ್ಜಿಸಲು ಕಾಂಗ್ರೆಸ್ ತಂತ್ರ
ಬಿಜೆಪಿಗೆ ವಚನ ನೀಡಿದಂತೆ ಅಧಿಕಾರ ಹಸ್ತಾಂತರಿಸದ ಜೆಡಿಎಸ್ ವರಿಷ್ಠ ದೇವೇಗೌಡರು ವಿಧಾನಸಭೆಯನ್ನು ವಿಸರ್ಜಿಸುವಂತೆ ರಾಜ್ಯಪಾಲರಿಗೆ ನೀಡಿರುವ ಪತ್ರದಂತೆ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರು ರಾಜ್ಯಪಾಲರನ್ನು ಒತ್ತಾಯಿಸಲಿದ್ದಾರೆ.

ಈಗ ಪರಿಸ್ಥಿತಿ ಬದಲಾಗಿ ಜೆಡಿಎಸ್-ಬಿಜೆಪಿ ಮರುಮೈತ್ರಿ ಕುದುರಿದ್ದರೂ ಆ ಪತ್ರ ಇನ್ನೂ ಜೀವಂತವಿದೆ ಎಂಬುದು ಕಾಂಗ್ರೆಸ್ ನಾಯಕರ ವಾದವಾಗಿದೆ.

ನಗರದಲ್ಲಿರುವ ಮಹಾರಾಷ್ಟ್ತ್ರ ರಾಜ್ಯಪಾಲ ಎಸ್.ಎಂ.ಕೃಷ್ಣ ಅವರು ಈ ನಿಟ್ಟಿನಲ್ಲಿ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದು ಹೇಳಲಾಗಿದೆ.

ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕಾಂಗ್ರೆಸ್ನಲ್ಲಿರುವ ದೇವೇಗೌಡರ ವಿರೋಧಿ ಗುಂಪು ಚರ್ಚೆ ನಡೆಸುತ್ತಿದೆ.

ದೇವೇಗೌಡರು ನೀಡಿರುವ ಪೂರಕ ಅಂಶಗಳನ್ನು ವಿವರಿಸಲು ರಾಜ್ಯಪಾಲರ ಭೇಟಿಗೆ ಸಮಯಕ್ಕಾಗಿ ಆ ಗುಂಪು ಕಾಯುತ್ತಿದೆ.
ಮತ್ತಷ್ಟು
ಮೈತ್ರಿ ವಿರುದ್ಧ ಎಂ.ಪಿ.ಪ್ರಕಾಶ್ ಬಂಡಾಯ
ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ
ಸರ್ಕಾರ ರಚನೆಗೆ ಬಿಜೆಪಿ ಕೋರಿಕೆ
20 ತಿಂಗಳು ಬಿಜೆಪಿ ಜತೆ ದಾಂಪತ್ಯ: ಕುಮಾರಸ್ವಾಮಿ
ಯಡ್ಡಿ ಮುಖ್ಯಮಂತ್ರಿ, ಬಹುತೇಕ ಖಚಿತ
ನೇಮಕವಾಗದ ಸಲಹೆಗಾರರ ಸಮಿತಿ