ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರೆಸಾರ್ಟ್‌ಗಳಲ್ಲಿ ಮುಂದುವರೆಯುತ್ತಿರುವ ಶಾಸಕರ ವಾಸ್ತವ್ಯ
ಬಿಜೆಪಿಗೆ ಬೆಂಬಲ ನೀಡುವ ಸಂಬಂಧ ನಿರ್ಧರಿಸಿದನಂತರ ಎರಡು ರೆಸಾರ್ಟ್ಗಳನ್ನು ಬದಲಾಯಿಸಿದ ಜೆಡಿಎಸ್ ಶಾಸಕರು ಈಗ ಮೂರನೆ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಬೆಂಗಳೂರು ಹೊರವಲಯ ಬಿಡದಿ ಬಳಿ ಇರುವ ಈಗಲ್‌ ಗಾಲ್ಫ್ ಕ್ಲಬ್ಬಿನಲ್ಲಿ ಜೆಡಿಎಸ್ ಶಾಸಕರು ಬೀಡುಬಿಟ್ಟಿದ್ದಾರೆ.

ಬಿಜೆಪಿಗೆ ಬೆಂಬಲ ನೀಡುವ ಪತ್ರಗಳನ್ನು ರಾಜ್ಯಪಾಲರಿಗೆ ಸಲ್ಲಿಸಿದ ನಂತರ ಜೆಡಿಎಸ್ ಶಾಸಕರು ಭಾನುವಾರ ಮಧ್ಯಾಹ್ನ ದೊಡ್ಡಬಳ್ಳಾಪುರ ರಸ್ತೆಯ ರಮಣಶ್ರೀ ರೆಸಾರ್ಟ್‌ನಲ್ಲಿ ತಂಗಿದ್ದರು.

ಆದರೆ, ಅಲ್ಲಿನ ವ್ಯವಸ್ಥೆ ಸರಿಕಾಣದ ಹಿನ್ನೆಲೆಯಲ್ಲಿ ಸನಿಹದಲ್ಲೇ ಇದ್ದ ಪ್ರಕೃತಿ ಎಂಬ ಮತ್ತೊಂದು ರೆಸಾರ್ಟ್‌ಗೆ ಸ್ಥಳಾಂತರಗೊಂಡಿದ್ದರು.
ಮತ್ತಷ್ಟು
ಆರೋಪಗಳು ನಿರಾಧಾರ: ಎಸ್.ಎಂ.ಕೃಷ್ಣ
ರಾಷ್ಟ್ತ್ರಪತಿ ಆಡಳಿತ ಮುಂದುವರಿಕೆ ?
ಜೆಡಿಎಸ್, ಬಿಜೆಪಿಯಿಂದ ರಾಜಭವನ ಮುತ್ತಿಗೆ
ಕೊಪ್ಪ ಸುತ್ತಮುತ್ತ ನಕ್ಸಲ್ ಕರಪತ್ರ
ವಿಧಾನಸಭೆ ವಿಸರ್ಜನೆಗೆ ಕಾಂಗ್ರೆಸ್ ಮನವಿ
ಮೈತ್ರಿಗೆ ಹೆಚ್ಚಿದ ಬಲ: ಬಂಡಾಯ ಬಣಕ್ಕೆ ಆಘಾತ