ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಗಳ ಅಧಿಕೃತ ವೇಳಾ ಪಟ್ಟಿಯನ್ನು ಇಲಾಖೆ ಪ್ರಕಟಿಸಿದೆ.
208ರ ಮಾ. 17ರಿಂದ ಪರೀಕ್ಷೆಗಳು ಆರಂಭಗೊಂಡು ಮಾ. 28ಕ್ಕೆ ಅಂತ್ಯಗೊಳ್ಳಲಿವೆ.
ಮಾ. 17ರ ಬೆಳಗ್ಗೆ 9ರಿಂದ 12ರ ವರೆಗೆ ಬ್ಯುಸಿನೆಸ್ ಸ್ಟಡೀಸ್-ಕೆಮಿಸ್ಟ್ತ್ರಿ, ಮಧ್ಯಾಹ್ನ 2ರಿಂದ 5 ರವರೆಗೆ ಸೈಕಾಲಜಿ-ಎಜುಕೇಷನ್
ಮಾ. 18ರಂದು ಬೆಳಗ್ಗೆ 9ರಿಂದ ಕನ್ನಡ ಮತ್ತು ತಮಿಳು, ವ್ಮಧ್ಯಾಯ್ನ 2ರಿಂದ ಮಳಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್,
ಮಾ. 19ರ ಬುಧವಾರ ಬೆಳಗ್ಗೆ 9ರಿಂದ ಅಕೌಂಟೆನ್ಸಿ ಮತ್ತು ಫಿಸಿಕ್ಸ್ ಮಧ್ಯಾಹ್ನ 2ರಿಂದ ಐಚ್ಛಿಕ ಕನ್ನಡ.
ಮಾ.20ರ ಬೆಳಗ್ಗೆ 9ರಿಂದ ಇಂಗ್ಲೀಷ್, ಮಾ. 22 ಬೆಳಗ್ಗೆ 9ರಿಂದ ಸೋಷಿಯಾಲಜಿ, ಮಧ್ಯಾಹ್ನ 2ರಿಂದ ಕರ್ನಾಟಕ ಮ್ಯೂಸಿಕ್ ಮತ್ತು ಹಿಂದುಸ್ತಾನಿ ಮ್ಯುಸಿಕ್.
ಮಾ. 24ರ ಬೆಳಗ್ಗೆ ಜಿಯಾಗ್ರಪಿ, ಮ್ಯಾಥಮೇಟಿಕ್ಸ್, ಬೇಸಿಕ್ ಮ್ಯಾಥ್ಸ್, ಮಧ್ಯಾಹ್ನ 2ರಿಂದ ಲಾಜಿಕ್ ಮತ್ತು ಹೋಮ್ ಸೈನ್ಸ್.
ಮಾ. 25ರ ಬೆಳಗ್ಗೆ ಎಕನಾಮಿಕ್ಸ್. ಮಾ. 26ರ ಬೆಳಗ್ಗೆ 9ರಿಂದ ಹಿಂದಿ, ಮಧ್ಯಾಹ್ನ 2ರಿಂದ ತೆಲುಗು, ಉರ್ದು ಮತ್ತು ಸಂಸ್ಕ್ಕತ.
ಮಾ. 27ರ ಬೆಳಗ್ಗೆ 9ರಿಂದ ಪೊಲಿಟಿಕಲ್ ಸೈನ್ಸ್, ಸ್ಟ್ಯಾಟಿಸ್ಟಿಕ್ಸ್, ಬಯಾಲಜಿ.
ಮಾ. 28ರ ಬೆಳಗ್ಗೆ 9ರಿಂದ ಹಿಸ್ಟರಿ, ಕಂಪ್ಯೂಟರ್ ಸೈನ್ಸ್, ಎಲೆಕಾ್ತ್ರನಿಕ್ಸ್, ಮಧ್ಯಾಹ್ನ 2ರಿಂದ ಜಿಯಾಲಜಿ ಪರೀಕ್ಷೆ ನಡೆಯಲಿದೆ.
|