ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸಂಪುಟ ಸೇರಿ: ಪ್ರಕಾಶ್‌ಗೆ ಯಡ್ಯೂರಪ್ಪ ಮನವಿ
ಸೋಮವಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಹಿರಿಯ ರಾಜಕಾರಣಿ ಎಂ.ಪಿ. ಪ್ರಕಾಶ್ ಅವರಿಗೆ ಸಚಿವ ಸ್ಥಾನದ ಆಹ್ವಾನ ನೀಡಲಾಗಿದೆ.

ಶನಿವಾರ ಬೆಳಿಗ್ಗೆ ಎಂ.ಪಿ.ಪ್ರಕಾಶ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಯಡ್ಯೂರಪ್ಪ, ಹಿರಿಯರು ಹಾಗೂ ಅನುಭವಿಗಳು ಎಂಬ ಹಿನ್ನೆಲೆಯಲ್ಲಿ ಅವರು ಸಂಪುಟಕ್ಕೆ ಸೇರಬೇಕು ಎಂಬ ಇಚ್ಛೆಯ ಹಿನ್ನೆಲೆಯಲ್ಲಿ ಭೇಟಿ ನಡೆಸಿದ್ದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ನಡುವೆ, ದೇವೇಗೌಡರು ತಮ್ಮ ಬಗ್ಗೆ ಇರಿಸಿಕೊಂಡಿರುವ ತಪ್ಪು ಕಲ್ಪನೆ ನಿವಾರಿಸುವ ಹಿನ್ನೆಲೆಯಲ್ಲಿ ಎಂ.ಪಿ. ಪ್ರಕಾಶ್ ದೇವೇಗೌಡರನ್ನು ಭೇಟಿಯಾಗುವ ಸಾಧ್ಯತೆಯಿದೆ.
ಮತ್ತಷ್ಟು
ಡಿಸಿಎಂ ಹುದ್ದೆ ಬೇಡ:ಕುಮಾರಸ್ವಾಮಿ
ರಾಜ್ಯಪಾಲರ ಭೇಟಿ: ಸೋಮವಾರ ಪ್ರಮಾಣ
ಏರಿದ ಬೆಲೆಗಳ ನಡುವೆ ಸಡಗರದ ದೀಪಾವಳಿ
ಕುಮಾರ ಅಥವಾ ರೇವಣ್ಣ: ಉಪಮುಖ್ಯಮಂತ್ರಿ ಯಾರು?
ದೇವರಿಗೆ ಮೊರೆ ಹೋದ ಯಡ್ಯೂರಪ್ಪ
ಮತ್ತೆ ಒಂದಾದ ಮಿತ್ರ ಪಕ್ಷಗಳಲ್ಲಿ ಚಟುವಟಿಕೆ ಬಿರುಸು