ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ನಮ್ಮ ಪಕ್ಷಕ್ಕೆ ಬನ್ನಿ ಪ್ರಕಾಶ್: ಬಂಗಾರಪ್ಪ
ಜೆಡಿಎಸ್‌ನಿಂದ ಹೊರಬಂದ ಮೇಲೆ ತಮ್ಮ ಮುಂದಿನ ನೆಲೆ ಯಾವುದಾಗಬೇಕು ಎಂಬ ಲೆಕ್ಕಾಚಾರದಲ್ಲಿರುವ ಎಂ.ಪಿ.ಪ್ರಕಾಶ್‌ಗೆ ಬರುತ್ತಿರುವ ಆಹ್ವಾನಗಳು ಒಂದೆರಡಲ್ಲ. ಈಗಿನದು ಬಂಗಾರಪ್ಪನವರ ಸರದಿ.

ಸಮಾಜವಾದಿ ಪಕ್ಷ ಈಗ ಯಾವುದೇ ಪಕ್ಷಕ್ಕೆ ಪರ್ಯಾಯ ಶಕ್ತಿಯಾಗುವ ಸಾಮರ್ಥ್ಯವನ್ನು ಹೊಂದಿದೆ. ಜನರ ಬೆಂಬಲವೂ ಈ ಬಾರಿ ಸಿಗಲಿದೆ. ಈ ಹಿನ್ನೆಲೆಯಲ್ಲಿ ಪ್ರಕಾಶ್ ನಮ್ಮ ಪಕ್ಷಕ್ಕೆ ಬರುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಧಿಕಾರ ಬರಲಿ ಅಥವಾ ಬರದೇ ಇರಲಿ, ರಾಜ್ಯದ ಜನರ ಹಿತವೇ ನಮಗೆ ಮುಖ್ಯ ಎಂದಿರುವ ಬಂಗಾರಪ್ಪ, ತಮ್ಮ ಪಕ್ಷದ ಸದಸ್ಯತ್ವ ಪಡೆಯಲು ಹೊಸಬರ ಹಿಂಡೇ ಬರುತ್ತಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ಚೆಂಡು ಈಗ ಎಂ.ಪಿ.ಪ್ರಕಾಶ್ ಅಂಗಳದಲ್ಲಿದೆ.
ಮತ್ತಷ್ಟು
ಸಾಮಾನ್ಯ ಪ್ರವೇಶ ಪರೀಕ್ಷೆ ದಿನಾಂಕ ಪ್ರಕಟ
ಯಡ್ಡಿ ಸುಮ್ಮನಿರದಿದ್ದರೆ ಜನ್ಮಜಾಲಾಡುವೆ: ರೇವಣ್ಣ
ನನ್ನ ಜಂಘಾಬಲವಿನ್ನೂ ಉಡುಗಿಲ್ಲ : ದೇವೇಗೌಡ
ಜಿ.ಟಿ. ದೇವೇಗೌಡ ಬಿಜೆಪಿಗೆ?
ಜವಾಬ್ದಾರಿ ಹೊರಲು ಕೃಷ್ಣ ಆಸಕ್ತಿ?
ಕೆಪಿಸಿಸಿ ಪುನಾರಚನೆ: ದೆಹಲಿಗೆ ಶಾಸಕರ ದಂಡು