ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾಗೇಂದ್ರ ಸಾವು: ಪ್ರತೀಕಾರದ ಬೇಗುದಿಯಲ್ಲಿ ಮಂಡ್ಯ
ಮಂಡ್ಯ ನಗರಸಭಾ ಸದಸ್ಯ ಜಡೇಜಾ ರವಿ ಹತ್ಯೆಗೆ ಪ್ರತಿಯಾಗಿ ತೀವ್ರ ಹಲ್ಲೆಗೊಳಗಾಗಿದ್ದ ಪ್ರತಿಷ್ಠಿತ ಗುತ್ತಿಗೆದಾರ ಹಾಗೂ ಕಾಂಗ್ರೆಸ್ ಸದಸ್ಯ ನಾಗೇಂದ್ರ ಮೃತಪಟ್ಟಿದ್ದಾರೆ.

ಮೈಸೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗೆ ಸುಮಾರು 8.45 ಗಂಟೆಗೆ ಮೃತಪಟ್ಟರೆಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಮಂಡ್ಯ ತೀವ್ರ ಪ್ರಕ್ಷುಬ್ಧಗೊಂಡಿದ್ದು ಅಘೋಷಿತ ಬಂದ್‌ ಸ್ವರೂಪ ತಾಳಿದೆ. ನಾಗೇಂದ್ರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅವರ ಹುಟ್ಟೂರು ಹನಕೆರೆಯಲ್ಲಿ ಹಾಗೂ ಮಂಡ್ಯ ಪಟ್ಟಣದಲ್ಲಿ ಅವರ ಬೆಂಬಲಿಗರು ಪ್ರತಿಭಟನೆಗೆ ಮುಂದಾಗಿದ್ದುದರಿಂದ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಪ್ರತಿಭಟನೆಗೆ ಬೆಂಬಲಿಗರು ರಸ್ತೆಗಿಳಿದಿದ್ದರಿಂದ ಬೆಂಗಳೂರು-ಮೈಸೂರು ರಸ್ತೆಯಲ್ಲಿ ತೀವ್ರ ಸಂಚಾರ ವ್ಯತ್ಯಯ ಉಂಟಾಗಿತ್ತು ಎಂದು ತಿಳಿದುಬಂದಿದೆ.
ಮತ್ತಷ್ಟು
ನಾಗೇಂದ್ರ ಸಾವು: ಮಂಡ್ಯ ಪ್ರಕ್ಷುಬ್ಧ
ಅಕ್ಷರ ದಾಸೋಹಕ್ಕೆ ಅನ್ನ ದಾಸೋಹದ ಊರು ಸಜ್ಜು
ಅತಿಥಿ ಸತ್ಕಾರಕ್ಕೆ ಆತಿಥ್ಯ ರತ್ನರ ಊರು ಸಜ್ಜು
ಸಾಹಿತ್ಯ ಸಮ್ಮೇಳನ: ಏನೈತಿ...ಅಂಥಾದ್ದೇನೈತಿ....?!!
ಜೆಡಿಎಸ್‌ನಲ್ಲಿ ಮುಂದುವರೆದ ಚೆಲುವರಾಯಸ್ವಾಮಿ
ಕಾಂಗ್ರೆಸ್‌ಗೆ ಜನಬೆಂಬಲ: ಖರ್ಗೆ