ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕನ್ನಡಿಗರಿಗೆ ಅನ್ಯಾಯದ ವಿರುದ್ಧ ಹೋರಾಟ: ವಾಟಾಳ್
ಕನ್ನಡಕ್ಕೆ ಶಾಸ್ತ್ತ್ರೀಯ ಭಾಷೆಯ ಸ್ಥಾನಮಾನ ಹಾಗೂ ರೈಲ್ವೆ ಇಲಾಖೆಯಲ್ಲಿ ಕನ್ನಡದ ಕುರಿತಾದ ಅಸಮಾನತೆಗೆ ಸಂಬಂಧಿಸಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಎಲ್.ಎಸ್.ಶೇಷಗಿರಿರಾಯರು ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದರು.

ಕನ್ನಡಿಗರಿಗಾಗುತ್ತಿರುವ ಈ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ಜನವರಿ 27ರಂದು ಕರ್ನಾಟಕದಲ್ಲಿ ರೈಲು ಸಂಚಾರ ಬಂದ್ ಕಾರ್ಯಕ್ರಮ ನಡೆಸುವುದಾಗಿ ಅಖಿಲ ಕರ್ನಾಟಕ ಗಡಿ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಅಖಿಲ ಕರ್ನಾಟಕ ಗಡಿ ಹೋರಾಟ ಸಮಿತಿ ನಗರದಲ್ಲಿಂದು ವ್ಯವಸ್ಥೆ ಮಾಡಿದ್ದ ಕನ್ನಡಿಗರ ಸಮಗ್ರ ಬೇಡಿಕೆಗಳ ವಿಷಯ ಕುರಿತ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಅಂದು ಕನ್ನಡಿಗರ ಶಕ್ತಿ ಪ್ರದರ್ಶನ ನಡೆಸುವುದಲ್ಲದೆ ಡಾ.ನಂಜುಂಡಪ್ಪ, ಡಾ.ಸರೋಜಿನಿ ಮಹಿಷಿ, ವಾಟಾಳ್ ನಾಗರಾಜ್ ವರದಿಗಳ ಅನುಷ್ಠಾನಕ್ಕೂ ಅಂದು ಒತ್ತಾಯಿಸುವುದಾಗಿ ತಿಳಿಸಿದರು.
ಮತ್ತಷ್ಟು
ಬಿಜೆಪಿ ಸೇರಿದ ಜಿ.ಟಿ.ದೇವೇಗೌಡ
ಪ್ರಕಾಶ್ ನಿರ್ಗಮಿಸಿದರೆ ನಷ್ಟವಿಲ್ಲ: ಕುಮಾರಸ್ವಾಮಿ
ಇನ್ನೂ ಯಾಕ ಬರಲಿಲ್ಲಾ ಪುಸ್ತಕ ಓದೋಂವಾ..!! ಪುಸ್ತಕ ಕೊಳ್ಳೋಂವಾ..?!!
ಸಮ್ಮೆಳನ : ಇಂದಿನ ವಿಶೇಷ ಗೋಷ್ಠಿಗಳು
ಸಮ್ಮೇಳನದಲ್ಲಿಂದು ಜಾಗತೀಕರಣ ಗೋಷ್ಠಿ
ರಾಜಕೀಯ ಅಸ್ಥಿರತೆಗೆ ನಾನೇ ಕಾರಣ: ಸಿಂಧ್ಯಾ