ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಕಾಶ್ ಕಾಂಗ್ರೆಸ್‌ಗೆ?:ಮೊಯ್ಲಿ ಜತೆ ಮಾತುಕತೆ
NEWS ROOM
ಜೆಡಿಎಸ್‌ನಿಂದ ದೂರಸರಿದಿರುವ ಹಿರಿಯ ನಾಯಕ ಎಂ.ಪಿ.ಪ್ರಕಾಶ್ ಅವರು ಮುಂಬರುವ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಸುಮಾರು 12 ಮಂದಿ ಬಂಡಾಯ ಸದಸ್ಯರೊಂದಿಗೆ ಜೆಡಿಎಸ್‌ನಿಂದ ಬೇರ್ಪಟ್ಟ ಪ್ರಕಾಶ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರ ಜತೆ ಕಾಂಗ್ರೆಸ್ ಪಕ್ಷವನ್ನು ಸೇರುವ ಕುರಿತು ಮಾತುಕತೆ ನಡೆಸಿದ್ದಾರೆಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಕಾಂಗ್ರೆಸ್‌ಗೆ ಸೇರುವ ಬಗ್ಗೆ ಖಚಿತ ನಿರ್ಧಾರವನ್ನು ತೆಗೆದುಕೊಂಡಿರದ ಪ್ರಕಾಶ್ ತಮ್ಮ ಆಯ್ಕೆಯನ್ನು ಮುಕ್ತವಾಗಿರಿಸಿದ್ದರು ಎಂದು ಹೇಳಲಾಗಿದೆ.

ಈ ಬಗ್ಗೆ ಒಂದೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ.ರಾಷ್ಟ್ರಪತಿ ಆಳ್ವಿಕೆ ಹೇರಿರುವ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯು ನಾಗಾಲ್ಯಾಂಡ್ ಮತ್ತು ಮೇಘಾಲಯ ಚುನಾವಣೆಗೆ ಇಳಿಯಲಿರುವ ಮುಂದಿನ ವರ್ಷದ ಫೆಬ್ರವರಿಯಲ್ಲಿ ಅಥವಾ ಮೇ ತಿಂಗಳಲ್ಲಿ ನಡೆಯಬಹುದೆಂದು ನಿರೀಕ್ಷಿಸಲಾಗಿದೆ.
ಮತ್ತಷ್ಟು
ಪುತ್ತಿಗೆ ಶ್ರೀಗಳದು ಅನನ್ಯ ರೀತಿಯ ಧರ್ಮಪ್ರಚಾರ
ಗೊಂದಲಗಳಿಗೆ ಸದ್ಯದಲ್ಲಿಯೇ ತೆರೆ: ಪುತ್ತಿಗೆ ಶ್ರೀ
ಪಕ್ಷಪಾತ ಮಾಡಿಲ್ಲ: ಕುಮಾರಸ್ವಾಮಿ
ತವರಿಗೆ ತೆರಳಲಿರುವ ಮಾಜಿ ಚತುರ್ಭುಜೆ
ಹಾಲಿನ ಬೆಲೆ ಏರಿಕೆ: ರಾಜ್ಯಪಾಲರ ಅಸಮಾಧಾನ
ಶ್ರೀಕೃಷ್ಣ ಪೂಜೆ-ಪರ್ಯಾಯ: ಬ್ರಾಹ್ಮಣ ಮಹಾಸಭಾಬೆಂಬಲ