ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ಫೋಸಿಸ್ ವಾಹನ ಚಾಲಕರ ಪ್ರತಿಭಟನೆ
ಇನ್ಫೋಸಿಸ್ ವಾಹನ ಚಾಲಕರು ನಿನ್ನೆ ರಾತ್ರೋರಾತ್ರಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮುಷ್ಕರ ಹೂಡಿದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ತಮ್ಮ ವಾಹನಗಳಲ್ಲಿ ಅಳವಡಿಸಿದ್ದ ಇನ್ಫೋಸಿಸ್ ಸ್ಟಿಕರ್‌ಗಳನ್ನು ತೆಗೆದಿರುವ ವಿರುದ್ದ ಇನ್ಫೋಸಿಸ್ ವಾಹನ ಚಾಲಕರು ಹಠಾತ್ ಮುಷ್ಕರಕ್ಕೆ ಮುಂದಾದರು.

ಈ ಮುಷ್ಕರದಿಂದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಇದರ ಪರಿಣಾಮ ಸ್ಥಳದಲ್ಲಿ ಸ್ವಲ್ಪ ಮಟ್ಟಿನ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಧ್ಯೆ ಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದರು.

ಇದಕ್ಕೆ ಶೀಘ್ರವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದ ಬಳಿಕ ವಾಹನ ಚಾಲಕರು ಮುಷ್ಕರವನ್ನು ಹಿಂತೆಗೆದುಕೊಂಡರು ಎಂದು ತಿಳಿದು ಬಂದಿದೆ.
ಮತ್ತಷ್ಟು
ಕರ್ನಾಟಕದ ರಾಜಕೀಯಕ್ಕೆ ಎಸ್.ಎಂ.ಕೃಷ್ಣ:
ಹೊಸ ಮುಖಗಳಿಗೆ ಆದ್ಯತೆ: ಪಿ.ಜಿ.ಆರ್.ಸಿಂಧ್ಯಾ
ದೇವೇಗೌಡರಿಗೆ ಜನತೆಯ ಆಶೀರ್ವಾದವಿದೆ: ರೇವಣ್ಣ
ನೇಮಕಾತಿಯಲ್ಲಿ ತಾರತಮ್ಯವಿಲ್ಲ: ರೈಲ್ವೆ ಸ್ಪಷ್ಟನೆ
ಐಎಎಸ್ ಅಧಿಕಾರಿಗಳ ಹಠಾತ್ ವರ್ಗಾವಣೆ
ಕರ್ನಾಟಕ ರಕ್ಷಣಾ ವೇದಿಕೆಯಿಂದ ರೈಲು ತಡೆ