ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯಪಾಲರು ಕಾಂಗ್ರೆಸ್ ಕೈಗೊಂಬೆ:ಖರ್ಗೆ ನಿರಾಕರಣೆ
ರಾಜ್ಯಪಾಲರು ಕಾಂಗ್ರೆಸ್ ಕೈಗೊಂಬೆ ಎಂಬ ಮಾತು ಆಧಾರವಿಲ್ಲದ್ದು ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಖರ್ಗೆ, ರಾಜ್ಯಪಾಲರು ಕಾಂಗ್ರೆಸ್ ಜೊತೆ ಕೈಜೋಡಿಸಿ ಅಧಿಕಾರ ನಡೆಸುತ್ತಿದ್ದಾರೆ ಎಂಬ ಬಿಜೆಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ಹೇಳಿಕೆ ಹುರುಳಿಲ್ಲದ್ದು ಎಂದು ಹೇಳಿದರು.

ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ ಮಾತನಾಡಿದ ಖರ್ಗೆ, ಕ್ಷೇತ್ರ ಪುನರ್ ವಿಂಗಡಣೆಯ ಆಧಾರದ ಮೇಲೆ ಚುನಾವಣೆ ನಡೆದರೆ ಒಳಿತು. ಈ ಮೂಲಕ ಪರಿಶಿಷ್ಟ ಪಂಗಡ, ಜಾತಿ ಹಾಗೂ ವರ್ಗದವರಿಗೆ ಪ್ರಮುಖ ಆದ್ಯತೆ ಸಿಗುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ಚುನಾವಣೆಗೆ ಸಕಲ ಸಿದ್ದತೆ ನಡೆಸಿದ್ದು, ಯಾವುದೇ ಕಾಲಕ್ಕೂ ಚುನಾವಣೆ ನಡೆದರೂ ಪಕ್ಷ ಸದಾ ಸಿದ್ದವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಮತ್ತಷ್ಟು
ಶಂಕಿತ ಉಗ್ರರ ಕಸ್ಟಡಿ ವಿಸ್ತರಣೆ
ಬಿಜೆಪಿಯಲ್ಲೂ ಜಗಳ: ದೇವೇಗೌಡ ಭವಿಷ್ಯ ನುಡಿ
ರಾಜಕಾರಣಿಗಳಿಗೆ ಸ್ವಹಿತವೇ ಮುಖ್ಯ: ವೆಂಕಟಾಚಲ ವಿಷಾದ
ಚಂಪಾ ಹೊಸ ರಾಜಕೀಯ ಪಕ್ಷ ರಚನೆ ನಿರ್ಧಾರ
ಜೆಡಿಯು ಸದಸ್ಯರೊಂದಿಗೆ ಬೊಮ್ಮಾಯಿ ಪುತ್ರ ಬಿಜೆಪಿಗೆ
ಲೋಕಾಯುಕ್ತ ಪೊಲೀಸರಿಗೆ ಹೆದರಿ ಪೊಲೀಸರು ಪರಾರಿ!