ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಷ್ಕರಕ್ಕೆ ಮ್ಯಾಕ್ಸಿಕ್ಯಾಬ್ ಮಾಲೀಕರ ಬೆಂಬಲ
ಖಾಸಗಿ ವಾಹನಗಳಲ್ಲಿ ಸ್ಪೀಡ್ ಗವರ್ನರ್ ಅಳವಡಿಸಲೇಬೇಕೆಂದು ಕಡ್ಡಾಯಗೊಳಿಸಿ ಹೈಕೋರ್ಟ್ ನೀಡಿರುವ ಆದೇಶವನ್ನು ಖಂಡಿಸಿ ಖಾಸಗಿ ವಾಹಗಳು ನಡೆಸಲು ತೀರ್ಮಾನಿಸಿರುವ ಮುಷ್ಕರಕ್ಕೆ ಮ್ಯಾಕ್ಸಿಕ್ಯಾಬ್ ಮಾಲೀಕರ ಸಂಘ ಬೆಂಬಲ ವ್ಯಕ್ತಪಡಿಸಿದೆ.

ಮಂಗಳವಾರ ನಗರದಲ್ಲಿ ಮ್ಯಾಕ್ಸಿ ಕ್ಯಾಬ್, ಕಾರ್ ಹಾಗೂ ಇತರ ವಾಹನಗಳ ಮಾಲೀಕರ ಸಂಘ ನಡೆಸಿರುವ ಸಭೆಯಲ್ಲಿ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಹೈಕೋಟ್ ಆದೇಶದ ವಿರುದ್ಧ ಲಾರಿ ಮಾಲೀಕರ ಸಂಘವು ನಡೆಸಲಿರುವ ಮುಷ್ಕರಕ್ಕೆ ಸಹಕಾರ ನೀಡಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರ್ಧಾರದ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಂಘನೆಯ ಸಿದ್ದರಾಮು ಹಾಗೂ ರವೀಂದ್ರರವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಾಣಿಜ್ಯ ಉದ್ದೇಶದ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಸುವುದನ್ನು ತೀವ್ರವಾಗಿ ಸಂಘ ತೀವ್ರವಾಗಿ ಖಂಡಿಸುತ್ತದೆ. ಈ ಬಗ್ಗೆ ಸಂಘ ತೀವ್ರ ರೀತಿಯ ಹೋರಾಟವನ್ನು ನಡೆಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಸಂಘಟನೆ ತಿಳಿಸಿದೆ.
ಮತ್ತಷ್ಟು
ಕೆಡಿಎಫ್ ನಿಷೇಧಕ್ಕೆ ಡಿವಿಎಸ್ ಒತ್ತಾಯ
ರೈಲ್ವೆ ಬಜೆಟ್: ರಾಜ್ಯಕ್ಕೆ ಆದ್ಯತೆಗೆ ಒತ್ತಾಯ
ಗುಲ್ಬರ್ಗ ಪಾಲಿಕೆ ಅಚ್ಚರಿಯ ಫಲಿತಾಂಶ
ಗುಂಡುಪ್ರಿಯರಿಗೆ ಸಂತಸದ ಸುದ್ದಿ
ಬೆಂಬಲ ಬೆಲೆ: ಕಬ್ಬು ಬೆಳೆಗಾರರ ಅಸಮಾಧಾನ, ಚಳುವಳಿ
ಚುನಾವಣಾಧಿಕಾರಿ ನಿವೃತ್ತಿ: ಇಂದು ಅಧಿಕೃತ ಘೋಷಣೆ