ಬೀದರ್‌ನಲ್ಲಿ ಶನಿವಾರ ಹಾಕ್ 132 ಆಧುನಿಕ ಜೆಟ್ ಟ್ರೈನರ್ (ಎಜೆಟಿ) ಸಮರ ವಿಮಾನಗಳನ್ನು ಅಧಿಕೃತವಾಗಿ ವಾಯುಪಡೆಗೆ ಸೇರ್ಪಡೆಯಾದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ಎ.ಕೆ.ಆಂಟನಿ, ಭಾರತದ ಬ್ರಿಟಿಷ್ ಹೈಕಮಿಶನರ್ ರಿಚರ್ಡ್ ಸ್ಟಾಗ್ ಹಾಗೂ ಏರ್ ಚೀಫ್ ಮಾರ್ಷಲ್ ಎಫ್.ಎಚ್.ಮೇಜರ್ ಹಾಗೂ ಇತರರು. ಎಂಟು ಎಜೆಟಿ ವಿಮಾನಗಳನ್ನು ರಕ್ಷಣಾ ಸಚಿವರು ವಾಯುಪಡೆಗೆ ಸೇರ್ಪಡೆಗೊಳಿಸಿದರು.
|