ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಜನಿ ಸಿನಿಮಾಗಳ ಬಹಿಷ್ಕಾರಕ್ಕೆ ಕರೆ
WD
ವಿವಾದಾಸ್ಪದ ಹೊಗೇನಕಲ್ ವಿವಾದಕ್ಕೆ ಸಂಬಂಧಿಸಿದಂತೆ, ಸೂಪರ್‌ಸ್ಟಾರ್ ರಜನಿಕಾಂತ್ ಹೇಳಿಕೆಯಿಂದ ಆಕ್ರೋಶಗೊಂಡಿರುವ ಕನ್ನಡ ಪರ ಸಂಘಟನೆಗಳು, ರಜನಿಕಾಂತ್ ನಟಿಸಿರುವ ತಮಿಳು ಸಿನಿಮಾಗಳನ್ನು ಬಹಿಷ್ಕರಿಸಬೇಕು ಎಂದು ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.

"ರಜನಿಕಾಂತ್ ನಟಿಸಿರುವ ಸಿನಿಮಾಗಳನ್ನು ರಾಜ್ಯದಲ್ಲಿ ಪ್ರದರ್ಶಿಸಲು ಬಿಡಲಾರೆವು ಮತ್ತು ಅವರು ರಾಜ್ಯಕ್ಕೆ ಕಾಲಿಡಲು ಅವಕಾಶ ನೀಡವು" ಎಂದು ಕರ್ನಾಟಕ ಗಡಿ ರಕ್ಷಣಾ ಸಮಿತಿಯಡಿ ಬರುವ ವಿವಿಧ ಸಂಘಟನೆಗಳ ನೇತೃತ್ವ ವಹಿಸಿರುವ ವಾಟಾಳ್ ನಾಗರಾಜ್ ಹೇಳಿದ್ದಾರೆ.

ರಜನಿಕಾಂತ್ ಕರ್ನಾಟಕದವರಲ್ಲ, ಅವರು ಮಹಾರಾಷ್ಟ್ರದವರು, ಅವರಿಗೆ ಈ ಹಿಂದೆ ಕರ್ನಾಟಕ ಆಶ್ರಯ ನೀಡಿತ್ತು ಎಂದು ಅವರು ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನುಡಿದರು.
ಮತ್ತಷ್ಟು
ಬಿಜೆಪಿಗೆ ಅಧಿಕಾರ: ಅರುಣ್ ಜೇಟ್ಲಿ ವಿಶ್ವಾಸ
ಶಂಕಿತ ಉಗ್ರ ಸಬಾವುದ್ದೀನ್ ನಗರಕ್ಕೆ
ಮಾಧ್ಯಮದವರ ಮೇಲೆ ಜೆಡಿಎಸ್ ಹಲ್ಲೆ
ರಾಜ್ಯ ಬಂದ್ ರದ್ದುಗೊಳಿಸಲು ನಿರ್ಧಾರ
ಹೊಟೇಲು ಉದ್ಯಮಿಗಳ ಬೃಹತ್ ಪ್ರತಿಭಟನೆ
ವಲಸಿಗ ಕಾಂಗ್ರೆಸಿಗರಿಂದ ನೊಂದ 'ಬೆಂಕಿ' ಬಿಜೆಪಿಗೆ