ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಡಿಎಸ್ ವಿರೋಧಿ ಅಧಿಕಾರಿಗಳು ಮೈಸೂರಿಗೆ
ಆಯೋಗದ ಮೊರೆ ಹೋದ ಜೆಡಿಎಸ್
ಅನೇಕ ಜೆಡಿಎಸ್ ವಿರೋಧಿ ಅಧಿಕಾರಿಗಳನ್ನು ಮೈಸೂರಿಗೆ ವರ್ಗಾವಣೆ ಮಾಡಲಾಗುತ್ತಿದ್ದು, ಇಂತಹ ಅಧಿಕಾರಿಗಳಿಂದ ತಮಗೆ ಜೀವ ಬೆದರಿಕೆ ಕರೆಗಳು ಬರುತ್ತಿದೆ ಎಂದು ಜೆಡಿಎಸ್ ಪಕ್ಷದ ನಾಯಕ ರೇವಣ್ಣ ಆರೋಪಿಸಿದ್ದಾರೆ.

"ಮೈಸೂರು ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿಗಳಿಂದ ನನ್ನ ಹಾಗೂ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗುತ್ತಿದ್ದು, ಈ ಬಗ್ಗೆ ಆಯೋಗಕ್ಕೆ ದೂರು ಸಲ್ಲಿಸಲಿದ್ದೇನೆ" ಎಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯಿಂದ ಅಧಿಕಾರಿಗಳ ವರ್ಗಾವಣೆಯ ಸಂಖ್ಯೆ ಹೆಚ್ಚುತ್ತಲೇ ಇದೆ. ಕೇಂದ್ರ ಚುನಾವಣಾ ಆಯೋಗವು ಚುನಾವಣಾ ದಿನಾಂಕ ಘೋಷಿಸಿದ ಬಳಿಕವೂ, ಸುಮಾರು 58 ಅಧಿಕಾರಿಗಳನ್ನು ರಾಜ್ಯಪಾಲರು ವರ್ಗಾವಣೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮತ್ತಷ್ಟು
ಕಾಂಗ್ರೆಸ್‌ಗೆ ಬಹುಮತ :ಖರ್ಗೆ ವಿಶ್ವಾಸ
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಅಂತಿಮ
ಪಟ್ಟಿ ಬಿಡುಗಡೆ ಸಿದ್ಧತೆಯಲ್ಲಿ ಪಕ್ಷಗಳು
ಶೇ.33 ಸ್ಥಾನಕ್ಕೆ 'ಕಾಂಗ್ರೆಸಿಣಿ'ಯರ ಒತ್ತಾಯ
ಗೆಲ್ಲಬಲ್ಲವರಿಗಷ್ಟೇ ಕಾಂಗ್ರೆಸ್ ಟಿಕೆಟ್: ಕೃಷ್ಣ
ಬಿಎಸ್ಪಿ: ರಾಜ್ಯದಲ್ಲಿ 20 ಬ್ರಾಹ್ಮಣ ಅಭ್ಯರ್ಥಿಗಳು