ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣಾ ಕಣದಲ್ಲಿ 36 ಅಪರಾಧಿಗಳು  Search similar articles
ವಿಧಾನಸಭಾ ಚುನಾವಣೆಯ ಮೂರನೇ ಹಂತದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ 36 ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ಜಾತಕ ಬಿಡುಗಡೆಯಾಗಿದೆ.

ಮೂರನೇ ಹಂತಕ್ಕೆ ಕಣದಲ್ಲಿರುವ 415 ಅಭ್ಯರ್ಥಿಗಳ ಪೈಕಿ 36 ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಆರೋಪವಿದೆ. ಇವರಲ್ಲಿ ಹಲವರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು ಸೇರಿದಂತೆ ಗುರುತರ ಅಪರಾಧಗಳ ಆಪಾದನೆ ಇದ್ದರೆ, ಒಟ್ಟು ಐವರ ಮೇಲೆ ಕೊಲೆ ಯತ್ನದ ಆರೋಪವಿದೆ.

ಈ ಬಾರಿ 23 ಮಹಿಳಾ ಅಭ್ಯರ್ಥಿಗಳು ಕಣದಲ್ಲಿ ಕಾಣಿಸಿಕೊಳ್ಳುತ್ತಿದ್ದು, 14 ಮಂದಿ ಪ್ರಮುಖ ಪಕ್ಷಗಳಿಂದ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಈ ಮಧ್ಯೆ ಮೂರು ಹಂತದ ಚುನಾವಣೆಯನ್ನು ಗಮನಿಸಿದರೆ ಬಿಜೆಪಿ ಅಭ್ಯರ್ಥಿಗಳ ಪೈಕಿ 40 ಮಂದಿ ಅಪರಾಧಿ ಹಿನ್ನೆಲೆಯುಳ್ಳವರಾಗಿದ್ದಾರೆ. 29 ಕ್ರಿಮಿನಲ್ ಅಭ್ಯರ್ಥಿಗಳನ್ನು ಹೊಂದಿರುವ ಜೆಡಿಎಸ್ ಎರಡನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿಗಳ ಪೈಕಿ 25 ಮಂದಿ ಅಪರಾಧ ಹಿನ್ನೆಲೆ ಹೊಂದಿದವರಾಗಿದ್ದಾರೆ.
ಮತ್ತಷ್ಟು
ಅಂ. ರಾ.ವಿ. ನಿಲ್ದಾಣಕ್ಕೆ ಕೆಂಪೆಗೌಡ ಹೆಸರು: ಆಗ್ರಹ
ಎರಡನೇ ಹಂತದ ಚುನಾವಣೆ: ಶೇ.67.8 ಮತದಾನ
ರಾಷ್ಟ್ರ ಅಭಿವೃದ್ದಿಗೆ ಕಾಂಗ್ರೆಸ್ ಪಣ: ಸೋನಿಯಾ
ಯಡಿಯೂರಪ್ಪ ಕನಸು ನನಸಾಗಲ್ಲ:ಪೂಜಾರಿ
'ಸೋತರೂ, ಗೆದ್ದರೂ ಯಡಿಯೂರಪ್ಪ ಮುಖ್ಯಮಂತ್ರಿ'
ಸೋನಿಯಾ,ರಾಜನಾಥ್ ರಾಜಕೀಯ ಕಸರತ್ತು