ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೋಲಿಗೆ ಹೊರಟ್ಟಿ ಕಾರಣ: ಗುರುರಾಜ  Search similar articles
ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನೆಲಕಚ್ಚುತ್ತಿದ್ದಂತೆ ಪಕ್ಷದೊಳಗಿನ ಭಿನ್ನಮತ ಸ್ಫೋಟಗೊಳ್ಳುತ್ತಿದೆ. ಉತ್ತರಕರ್ನಾಟಕದಲ್ಲಿ ಜೆಡಿಎಸ್ ಸೋಲಿಗೆ ನೇರವಾಗಿ ಬಸವರಾಜ ಹೊರಟ್ಟಿಯೇ ಕಾರಣ ಎಂದು ಯುವ ಜೆಡಿಎಸ್‌‌ ಮಾಜಿ ಯುವ ಜನತಾದಳದ ರಾಜ್ಯಾಧ್ಯಕ್ಷ ಗುರುರಾಜ ಹುಣಸೆಮರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಗುರುರಾಜ, ಬಸವರಾಜ ಹೊರಟ್ಟಿ ಅವರು ಟಿಕೆಟ್ ಹಂಚಿಕೆಯಲ್ಲಿ ರಾಜಕೀಯ ಮಾಡಿದ್ದಾರೆ. ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಬದಲು ತಮಗೆ ಬೇಕಾದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ ಪರಿಣಾಮ ಇಂದು ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ನೆಲಕಚ್ಚಿದೆ ಎಂದು ಆರೋಪಿಸಿದರು.

ಮುಂದೆ ಮಾತನಾಡುತ್ತಾ, ಇದರ ಹೊಣೆಯನ್ನು ಹೊರಟ್ಟಿಯವರೇ ಹೋರಬೇಕು. ಅವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ರಾಜಕೀಯ ಸನ್ಯಾಸ ಸ್ವೀಕರಿಸಬೇಕು ಎಂದ ಅವರು ಹೊರಟ್ಟಿಯವರು ರಾಜಕೀಯ ಬಿಟ್ಟು ಮನೆಯಲ್ಲಿ ಗದ್ದೆ ಕೆಲಸ ಮಾಡುವುದು ಉತ್ತಮ ಎಂದು ಟೀಕಿಸಿದರು.
ಮತ್ತಷ್ಟು
ಬಿಜೆಪಿ ಅವಕಾಶ ತಪ್ಪಿಸಲು ಕಾಂಗ್ರೆಸ್-ದಳ ತಂತ್ರ
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬೇಕು: ಗೌಡ
ನನ್ನ ಸೋಲಿಗೆ ನಾನೇ ಕಾರಣ: ಚಲುವರಾಯಸ್ವಾಮಿ
ಸಿದ್ಧರಾಮಯ್ಯರತ್ತ ಪಕ್ಷೇತರರ ಒಲವು
ಧರಂಗೆ 52 ರನ್, ಬಂಗಾರಪ್ಪಗೆ 46 ಸಾವಿರ ಕೊರತೆ!
ಕರಂದ್ಲಾಜೆ, ಜಮೀರ್ ವಿರುದ್ಧ ಕ್ರಿಮಿನಲ್ ಕೇಸು