ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಭಯ ಸದನಗಳಲ್ಲಿ ಅಮ್ಮ-ಮಗ  Search similar articles
ಈ ಬಾರಿಯ ಚುನಾವಣೆ ಕೆಲವು ಅಚ್ಚರಿಗಳಿಗೆ ಕಾರಣವಾಗಿದೆ. ವಿಧಾನಸೌಧದಲ್ಲಿ ಈಗ ಒಂದೇ ಕುಟುಂಬದ ಕೆಲವು ಮುಖಗಳನ್ನು ಕಾಣಬಹುದು. ಇವರಲ್ಲೋರ್ವ ತಾಯಿ-ಮಗನೂ ಸೇರಿದ್ದಾರೆ.

ಈ ಬಾರಿ ಕಾರವಾರ-ಅಂಕೋಲಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ ಆನಂದ್ ವಸಂತ್ ಅಸ್ನೋಟಿಕರ್ ವಿಧಾನಸಭೆಯಲ್ಲಾದರೆ ಅವರ ತಾಯಿ ಶುಭಲತಾ ಅಸ್ನೋಟಿಕರ್ ವಿಧಾನಪರಿಷತ್ ಸದಸ್ಯೆ. ಹಿಂದೆ ಇಲ್ಲಿ ವಸಂತ್ ಅಸ್ನೋಟಿಕರ್ ಎರಡು ವರ್ಷ ಶಾಸಕರಾಗಿದ್ದಾಗ ಕೊಲೆಯಾದರು. ನಂತರ ಇಲ್ಲಿ ಮರುಚುನಾವಣೆ ನಡೆಯಲಿಲ್ಲ.

ಕುಟುಂಬವನ್ನು ಸಂತೈಸುವುದಕ್ಕಾಗಿ ವಸಂತ್ ಅವರ ಪತ್ನಿಯನ್ನು ವಿಧಾನಪರಿಷತ್ ಸದಸ್ಯೆಯನ್ನಾಗಿ ಆಯ್ಕೆ ಮಾಡಲಾಗಿದೆ. 2004 ರ ಚುನಾವಣಾ ಸಂದರ್ಭದಲ್ಲಿ ಆನಂದ್ ಚಿಕ್ಕವರಾಗಿದ್ದ ಕಾರಣ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಈ ಬಾರಿ ಅವರು ಸ್ಪರ್ಧೆಗೆ ಅರ್ಹರಾಗಿದ್ದರಿಂದ ಸ್ಪರ್ಧಿಸಿ ಜಯಗಳಿಸಿದ್ದಾರೆ.
ಮತ್ತಷ್ಟು
ಮೂವರು ಪಕ್ಷೇತರರಿಗೆ ಮೋದಿ ಆತಿಥ್ಯ
ಸುಳ್ಳು ಪ್ರಮಾಣ ಪತ್ರ: ಲಾಡ್ ವಿರುದ್ಧ ದೋಷಾರೋಪ
ಧಾರ್ಮಿಕ ಯಾತ್ರೆಯಲ್ಲಿ ಯಡಿಯೂರಪ್ಪ
ಅಂ. ರಾ.ವಿಗೆ ದೇವನಹಳ್ಳಿ ಹೆಸರೇ ಸೂಕ್ತ: ದಸಂಸ
ಶಾಸಕ ಚಿಕ್ಕಣ್ಣ ವಿರುದ್ಧ ಬಿಎಸ್ಪಿ ದೂರು
ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತನಿಗೆ ಗೂಸಾ