ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಾಲಾಮಕ್ಕಳನ್ನು ಕರೆದೊಯ್ಯಲು ಬಿಎಂಟಿಸಿ ಸಜ್ಜು  Search similar articles
ನಗರದಲ್ಲಿ ಬದಲಾದ ಶಾಲಾ ಸಮಯಯಕ್ಕೆ ಹೊಂದಿಕೊಳ್ಳಲು ಬಿಎಂಟಿಸಿ ಸಜ್ಜಾಗಿದೆ. ಆಂಗ್ಲ ಮಾಧ್ಯಮ ಶಾಲೆಗಳು ಬೆಳಗ್ಗೆ 8.30 ಕ್ಕೆ ಆರಂಭವಾಗಲಿದೆ. ಶಾಲಾ ಮಕ್ಕಳನ್ನು ಕರೆದೊಯ್ಯಲು ಒಪ್ಪಂದ ಮಾಡಿಕೊಂಡಿರುವ ಬಿಎಂಟಿಸಿ ಶಾಲಾ ವಾಹನಗಳು ಇನ್ನು 8.30ಕ್ಕೆ ಮೊದಲೇ ರಸ್ತೆಗಿಳಿಯಲಿವೆ.

ನಗರದಲ್ಲಿನ 49 ಖಾಸಗಿ ಶಾಲೆಗಳು ಬಿಎಂಟಿಸಿ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಬಿಎಂಟಿಸಿ ಈವರೆಗೆ 223 ಬಸ್‌ಗಳನ್ನು ಒದಗಿಸಿವೆ. ಖಾಸಗಿ ವಾಹನಗಳ ಸಂಚಾರಿ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬಿಎಂಟಿಸಿ ಜೊತೆಗಿನ ಈ ಒಪ್ಪಂದ ಎರಡು ವರ್ಷಗಳ ಹಿಂದೆ ಆರಂಭವಾಗಿತ್ತು.

ಇತರ ಸರಕಾರಿ ಕಚೇರಿಗಳು ಆರಂಭವಾಗುವುದಕ್ಕೆ ಮುಂಚೆಯೇ ಇಂತಹ ಶಾಲಾ ವಾಹನಗಳು ರಸ್ತೆಗಿಳಿಯುವುದರಿಂದ ನಗರದಲ್ಲಿ ಸಂಚಾರ ದಟ್ಟಣೆ ತಪ್ಪಲಿದೆ ಎಂಬುದು ಹಲವರ ಅಭಿಪ್ರಾಯ.
ಮತ್ತಷ್ಟು
ವಿಶೇಷಕಳೆಯೊಂದಿಗೆ ಕಂಗೊಳಿಸುತ್ತಿದೆ ವಿಧಾನಸೌಧ
ಹಾಸನ: ದಿಬ್ಬಣದ ಲಾರಿ ಕೆರೆಗೆ ಉರುಳಿ 30 ಸಾವು
ಯಡಿಯೂರಪ್ಪರಿಂದ ಹಾಲಿಗೆ ಸಹಾಯಧನ ಘೋಷಣೆ
ಉಭಯ ಸದನಗಳಲ್ಲಿ ಅಮ್ಮ-ಮಗ
ಮೂವರು ಪಕ್ಷೇತರರಿಗೆ ಮೋದಿ ಆತಿಥ್ಯ
ಸುಳ್ಳು ಪ್ರಮಾಣ ಪತ್ರ: ಲಾಡ್ ವಿರುದ್ಧ ದೋಷಾರೋಪ